ಮಾರನ್ ಕೇಬಲ್ ಏಕಸ್ವಾಮ್ಯಕ್ಕೆ ಪೆಟ್ಟು

ಶುಕ್ರವಾರ, ಮೇ 24, 2019
33 °C

ಮಾರನ್ ಕೇಬಲ್ ಏಕಸ್ವಾಮ್ಯಕ್ಕೆ ಪೆಟ್ಟು

Published:
Updated:

ಚೆನ್ನೈ, (ಪಿಟಿಐ): ಸರ್ಕಾರಿ ಸ್ವಾಮ್ಯದ ಅರಸು ಕೇಬಲ್ ಟಿ.ವಿ ಕಾರ್ಪೊರೇಷನ್‌ಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಶುಕ್ರವಾರ ಚಾಲನೆ ನೀಡಿದರು.ರಾಜ್ಯದ ಕೇಬಲ್ ಟಿ.ವಿ ವ್ಯವಹಾರದಲ್ಲಿ ಮಾರನ್ ಕುಟುಂಬ ಹೊಂದಿರುವ ಏಕಸ್ವಾಮ್ಯವನ್ನು ಹತ್ತಿಕ್ಕುವ ಸಲುವಾಗಿ ಜಯಲಲಿತಾ ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry