ಭಾನುವಾರ, ಮೇ 16, 2021
26 °C
ಬೆಂಗಳೂರು ರೇಸ್

`ಮಿರಾಕಲ್ ಮೆಮೋರೀಸ್' ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸ್ಪೀಕರ್ಸ್ ಕಪ್' ಮಂಗಳವಾರದ ಬೆಂಗಳೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮಿರಾಕಲ್ ಮೆಮೋರೀಸ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 2-00 ರಿಂದ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ  ಈ ಕೆಳಕಂಡಂತಿವೆ:

1. ಭೀಷ್ಮ ಪ್ಲೇಟ್-ಡಿ.2; 1200 ಮೀ.

ನಯಾನ್ ಸ್ಟಾರ್ 1, ಹಾಟೆ ಎಕೊಲ್ 2, ಟೈಗರ್ ಐಸ್ 3

2. ಮಮ್ಮಾಸ್ ಮಿಂಕ್ ಪ್ಲೇಟ್; 1600 ಮೀ.

ರಿಬುಟ್ಟಲ್ಸ್ ಹೋಪ್ 1,

ಸ್ಮೋಕ್‌ಹೆಡ್ 2, ಗ್ರೇ ಕನೆಕ್ಶನ್ 3

3. ಸ್ಮಾರ್ಟ್ ಚೀಫ್ಟನ್‌ಟ್ರೋಫಿ; 1100 ಮೀ.

ಸಾಲ್ಸ್‌ಬರ್ಗ್ 1, ವಿಸ್ಪಿರಿಂಗ್ ಗ್ಯಾಲರಿ 2, ಗ್ಲೋರಿಯಸ್ ಮೊಮೆಂಟ್ಸ್ 3

4. ಭೀಷ್ಮ ಪ್ಲೇಟ್-ಡಿ.1; 1200 ಮೀ.

ಜೆರ್ಸಿ ಶೋರ್ 1, ಟ್ವಿಕ್ಲಿಂಗ್‌ಆಫ್‌ಆ್ಯನ್‌ಐ 2, ಜೆರಾಲಿನ್ 3

5. ಸ್ಪೀಕರ್ಸ್ ಕಪ್; 1400 ಮೀ.

ಮಿರಾಕಲ್ ಮೆಮೋರೀಸ್ 1, ಡೆಕಥ್ಲಾನ್ 2, ಕ್ಸಾರ್ ಆಫ್ ರೊಮಾನ್ಸ್ 3

6. ಹೋಲ್ಡಿಂಗ್ ಕೋರ್ಟ್ ಪ್ಲೇಟ್-ಡಿ.1; 1200 ಮೀ.

ಲ್ಯಾಡ್ಸ್ ಗ್ಲಾಡಿಯೇಟರ್ 1,           ಹಿಲ್ಸ್ ಟೋನ್ 2,            

ಸಲ್ಸಾ ಟಚ್ 3

7. ಧರ್ಮಪ್ರಕಾಶ ಎಲ್.ಎಸ್.ವೆಂಕಾಜಿ ರಾವ್ ಮೆಮೋರಿಯಲ್ ಕಪ್; 1400 ಮೀ.

ಸಿಲ್ಕನ್ ಟಚ್ 1, ರಾಫೈರ್ 2,   ದಿ ಲೀಡರ್ 3

8. ಹೋಲ್ಡಿಂಗ್ ಕೋರ್ಟ್ ಪ್ಲೇಟ್-ಡಿ.2; 1200 ಮೀ.

ಮ್ಯಾಗ್ನೊಮಿಕಲ್ 1, ಅಫರ್‌ಮೆಟಿವ್ 2, ನೆರೊನ್ 3

ಉತ್ತಮ ಬೆಟ್: ನಯಾನ್ ಸ್ಟಾರ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 4,5,6,7,8; ಮಿನಿ ಜಾಕ್‌ಪಾಟ್‌ಗೆ 2,4,6,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.