ಮುತ್ತು ಉದುರಲಿ

7

ಮುತ್ತು ಉದುರಲಿ

Published:
Updated:
ಮುತ್ತು ಉದುರಲಿ

ಭುವಿಗೆ ಚುಂಬನ ನೀಡುವ

ಮಳೆ ಹನಿಗಳೆ

ಅದೆಲ್ಲಿ ಅವಿತಿರುವಿರಿ,

ಅದ್ಯಾವಾಗ ಕೆಳಗಿಳಿಯುವಿರಿ

ಇಳೆಗೆ ಬೆಚ್ಚನೆಯ ಸ್ಪರ್ಶವ ನೀಡಿಮನಗಳಿಗೆ ತಂಪೆರಗಿಸಲು

ಅದೆಂದು ಕೆಳಗಿಳಿಯುವಿರಿ

ಹಸಿರಿಗೆ ಉಸಿರಾಗುವಿರಿ

ವರುಷದಲ್ಲೊಮ್ಮೆ ಧರೆಗಿಳಿಯುವ

ಚುಂಬಕ ಮುತ್ತುಗಳೆ

ಚುಂಬಿಸಿ ಬನ್ನಿರಿ

ಬದುಕಿಗೆ ಮುದವ ನೀಡಿರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry