ಮಂಗಳವಾರ, ಜೂನ್ 22, 2021
24 °C

ಮೆಕ್‌ಡೊನಾಲ್ಡ್ಸ್‌ನಿಂದ ಉಚಿತ ಉಪಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 24 ವಿಶ್ವ ಉಪಹಾರ ದಿನ. ಆ  ದಿನವನ್ನು ಅವಿಸ್ಮರಣೀಯವಾಗಿಸಲು ಮೆಕ್‌ಡೊನಾಲ್ಡ್ಸ್ ಬೆಳಿಗ್ಗೆ 9ರಿಂದ 11ರವರೆಗೆ ಉಚಿತ ‘ಮೆಕ್‌ಮಫಿನ್‌’ ಉಪಹಾರ ನೀಡಲಿದೆ. ಉಪಹಾರದ ಮಹತ್ವ ಸಾರುವುದು ಇದರ ಉದ್ದೇಶ ಎಂದು ಸಂಸ್ಥೆ ಹೇಳಿದೆ.ಗ್ರಾಹಕರಿಗೆ ಹತ್ತಿರದ ಮೆಕ್‌ಡೊನಾಲ್ಡ್ಸ್ ಮಳಿಗೆಗಳಲ್ಲಿ ಉಚಿತ ಮೆಕ್‌ಮಫಿನ್‌ ಸವಿಯುವ ಅವಕಾಶ ನೀಡಿದೆ. ವೆಜ್‌ಮೆಕ್‌ ಮಫಿನ್ ಮತ್ತು ಎಗ್‌ ಮೆಕ್‌ಮಫಿನ್ ಎರಡೂ ಲಭ್ಯವಿದೆ. ಬೆಳಗಿನ ಉಪಹಾರ ನೀಡುವ ಏಕೈಕ ಕ್ಯುಎಸ್‌ಆರ್‌ ಸರಪಣಿ ಮೆಕ್‌ಡೊನಾಲ್ಡ್‌ ಎಂದು ಹಾರ್ಡ್‌ ಕ್ಯಾಸಲ್‌ ರೆಸ್ಟೋರೆಂಟ್‌ ಪ್ರೈವೇಟ್‌ ಲಿಮಿಟೆಡ್‌ನ ಉಪಾಧ್ಯಕ್ಷ ರಂಜಿತ್‌ ಪಲಿಯತ್‌ ಹೇಳಿದ್ದಾರೆ. ಮಾಹಿತಿಗೆ: www.mecdonaldsindia.com ಗೆ ಭೇಟಿ ನೀಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.