ಶನಿವಾರ, ಮೇ 21, 2022
28 °C
ಪುಣೆ ರೇಸ್

`ಮ್ಯಾಕ್ಸಿಮಸ್' ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: `ಪುಣೆ ಮಾನ್ಸೂನ್ ಮಿಲಿಯನ್' ಶುಕ್ರವಾರದಿಂದ ಪ್ರಾರಂಭವಾಗಲಿರುವ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮಾನ್ಯಟಾ' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 12-30ರಿಂದ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಸ್ಟಾರ್ಮ್ ಪ್ಲೇಟ್-ಡಿ.2; 1200 ಮೀ.

ಟ್ರಂಪ್ ಕಾರ್ಡ್ 1, ಸ್ಟೆಲ್ಲಾ 2,       ಡೇರ್‌ಡೆವಿಲ್ 3

2. ಗ್ರೇ ಏರಿಯಾ ಪ್ಲೇಟ್; 1400 ಮೀ.

ಬಿನ್ಜ್ 1, ರನ್ ಲೈಕ್ ದಿ ವಿಂಡ್ 2, ಕ್ವೀನ್ 3

3. ಸ್ಪೆಶಲಿಸ್ಟ್ ಪ್ಲೇಟ್-ಡಿ.2; 1200 ಮೀ.

ವಸಾಬಿ 1, ಮಾನ್‌ಟ್ರಿಯಲ್ 2, ಮಹಾಕೌಸಲ್ 3

4. ಸ್ಪೆಶಲಿಸ್ಟ್ ಪ್ಲೇಟ್-ಡಿ.1; 1200 ಮೀ.

ರೋಸಿ ಸನ್‌ಶೈನ್ 1, ಬ್ಯೂ ರಾಯಲ್ 2, ಇಂಪ್ರೆಶಿವ್ ಡ್ಯೂಡ್ 3

5. ಎಲಿಗೆನ್ಸ್ ಟ್ರೋಫಿ; 1400 ಮೀ.

ಪಾಲ್ಕೊ ನೆರೊ 1, ಇಂಡಿಕೇಶನ್ 2, ಮ್ಯಾಜಿಕ್ ಐಲ್ಯಾಂಡ್ 3

6. ವಿಕ್ಟೊರಿಯಾ ಫಾಲ್ಸ್ ಪ್ಲೇಟ್-ಡಿ.2; 1000 ಮೀ.

ಕಲರ್‌ಫುಲ್ ಪ್ರಿನ್ಸ್ 1, ಐಸ್ ಏಜ್ 2, ಎರೊಟಿಕ್ ಫ್ಲೇಮ್ 3

7. ವಿಕ್ಟೋರಿಯಾ ಫಾಲ್ಸ್ ಪ್ಲೇಟ್-ಡಿ.1; 1000 ಮೀ.

ಲಾ ಟ್ರವಿಯೆಟಾ 1, ಸಿಲ್‌ಸಿಲಾ 2, ಡಿವೈನ್ ಸಾಲಿಟೇರ್ 3

8. ಪುಣೆ ಮಾನ್ಸೂನ್ ಮಿಲಿಯನ್; 1200 ಮೀ.

ಮಾನ್ಯಟಾ 1, ಅಮೇಡಿಯಸ್ 2, ಇಸ್ಪಿಂಗೊ 3

9. ಫೈನ್ ಆ್ಯರೋ ಪ್ಲೇಟ್; 1000 ಮೀ.

ಕಿಂಗ್ ಜೂಲಿಯನ್ 1, ಗರಾರೊ 2, ಸೆಲ್ಸಿಯಸ್ 3

10. ಸ್ಟಾರ್ಮ್ ಪ್ಲೇಟ್-ಡಿ.1; 1200 ಮೀ.

ಮ್ಯಾಜಿಕ್ ಮೆಲೋಡಿ 1, ಓರಿಯೆಂಟಲ್ ಮಸ್ತಿ 2, ಮಾಚೊ ಉನೊ 3

ಉತ್ತಮ ಬೆಟ್: ಫಾಲ್ಕೊ ನೆರೊ

ಮೊದಲನೇ ಜಾಕ್‌ಪಾಟ್‌ಗೆ 3,4,5,6,7; ಎರಡನೇ ಜಾಕ್‌ಪಾಟ್‌ಗೆ 6,7,8,9,10; ಮಿನಿ ಜಾಕ್‌ಪಾಟ್‌ಗೆ 7,8,9,10; ಮೊದಲನೇ ಟ್ರಿಬಲ್‌ಗೆ 4,5,6; ಎರಡನೇ ಟ್ರಿಬಲ್‌ಗೆ 7,89; ಮೂರನೇ ಟ್ರಿಬಲ್‌ಗೆ 8,9,10.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.