ಸೋಮವಾರ, ಮೇ 23, 2022
24 °C

ಯಾಗ - ಭೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದವಿಗಾಗಿ ಪದತ್ಯಾಗ

ನಡೆಯುತ್ತಿದೆ ಅಲ್ಲಲ್ಲಿ ಯಾಗ

ನಡೆಯುತ್ತಿದ್ದರೂ ವಸ್ತುಗಳ ಭೋಗ

ಬೇಡುತಿಹರು ನಿತ್ಯ ಭಾಗಸಿಗದಿದ್ದರೂ ಇವರಿಗೆ ಜಾಗ

ಮತ್ತದೇ ಹಳೇ ರಾಗ

ಇವರ ಬಿಟ್ಹೋಗದು ಈ ರೋಗ

ಅಸಹಾಯಕರುನಾವುಇವರಿಗೆ ಹಾಕಲು ಇಲ್ಲ

ನಮ್ಮಲ್ಲಿ ಸರಿಯಾದ ಬೀಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.