ಶುಕ್ರವಾರ, ಜೂನ್ 25, 2021
29 °C

ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವಕರಷ್ಟೇ ತ್ಯಾಗ ಮಾಡಬೇಕೇ?

ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಹಂತಗಳಲ್ಲಿಯೂ ಈ ತನಕ ಕುಳಿತಿದ್ದವರೆಲ್ಲರೂ ಹಿರಿಯರೇ. ಭ್ರಷ್ಟಾಚಾರ, ಪರಿಸರ ವಿನಾಶ, ಜಾತಿ, ಧರ್ಮ, ವರ್ಗ ವೈಷಮ್ಯಗಳಿಗೆ ಬೇಕಿರುವ ಭೂಮಿಕೆಯನ್ನು ಸೃಷ್ಟಿಸಿದವರೂ ಇದೇ ಹಿರಿಯರು. ಆದರೆ ಇವೆಲ್ಲದರಿಂದ ನಾಡನ್ನೂ ದೇಶವನ್ನೂ ಜಗತ್ತನ್ನು ಯುವಕರು ರಕ್ಷಿಸಬೇಕು. ಅದಕ್ಕಾಗಿ ಅವರು ತ್ಯಾಗ ಮಾಡಬೇಕು ಎಂಬುದು ಸರಿಯೇ?ಈ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು. ಇದಕ್ಕೆ ನಿಮ್ಮ ಅಸಲಿಯಾದ, ಚುರುಕಾದ, ಆಸಕ್ತಿದಾಯಕವಾದ ಉತ್ತರಗಳು ನಿಮ್ಮ ಬಳಿಯೂ ಇರಬಹುದು. ಅದನ್ನು ನಮಗೆ ಬರೆದು ಕಳುಹಿಸಿ. ಬರಹ ಸುಮಾರು 200 ಪದಗಳ ಮಿತಿಯಲ್ಲಿರಲಿ.  ಬರಹಗಳು ನಮಗೆ ತಲುಪಬೇಕಾದ ಕೊನೆಯ ದಿನ 28 ಮಾರ್ಚ್ 2014. ಬರಹಗಳ ಜೊತೆ ನಿಮ್ಮ ಅಂಚೆ ವಿಳಾಸ ಕಡ್ಡಾಯ. ದೂರವಾಣಿ ಸಂಖ್ಯೆ ಅಪೇಕ್ಷಣೀಯ.

(ಕಾಮನಬಿಲ್ಲಿನ ಬಣ್ಣಗಳಲ್ಲಿ ನಿಮ್ಮದೂ ಒಂದು ಪಾಲಿರಲಿ. ನಿಮ್ಮ ಬರಹ, ಚಿತ್ರ, ಪ್ರತಿಭೆ, ಕನಸು, ಆಕ್ರೋಶ, ಹತಾಶೆ ಎಲ್ಲವಕ್ಕೂ ಇಲ್ಲಿ ಅವಕಾಶವಿದೆ. ಹಾಗೆಯೇ ನಿಮ್ಮ ಒಳ್ಳೆಯ ಮಾತುಗಳು ಹಾಗೂ ವಿಮರ್ಶೆಯ ನುಡಿಗಳಿಗಾಗಿ ಎದುರು ನೋಡುತ್ತಿರುತ್ತೇವೆ.)

ಸಂಪರ್ಕಿಸಬೇಕಾದ ವಿಳಾಸ: ಸಂಪಾದಕರು, ಕಾಮನಬಿಲ್ಲು ವಿಭಾಗ, ಪ್ರಜಾವಾಣಿ, ನಂ. ೭೫, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು 560001. ಇ-ಮೇಲ್: kamanabillu@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.