ಯುಟಿಸಿ ಹೊಸ ಘಟಕಕ್ಕೆ ಚಾಲನೆ

ಶನಿವಾರ, ಮೇ 25, 2019
28 °C

ಯುಟಿಸಿ ಹೊಸ ಘಟಕಕ್ಕೆ ಚಾಲನೆ

Published:
Updated:

ಬೆಂಗಳೂರು: ಅಗ್ನಿ ಸುರಕ್ಷತೆ ಮತ್ತು ಎಲೆಕ್ಟ್ರಾನಿಕ್ ಭದ್ರತೆ ಒದಗಿಸುವಲ್ಲಿ ಜಾಗತಿಕ ಮುಂಚೂಣಿ ಕಂಪೆನಿ  `ಯುಟಿಸಿ ಫೈರ್ ಅಂಡ್ ಸೆಕ್ಯುರಿಟಿ  ಇಂಡಿಯಾ ಇತ್ತೀಚೆಗೆ ಬೆಂಗಳೂರಿನಲ್ಲಿ ವಿಶ್ವದರ್ಜೆ ಗುಣಮಟ್ಟದ ಹೊಸ ಘಟಕ ಪ್ರಾರಂಭಿಸಿದೆ.ಅಗ್ನಿ ಶಮನ ತಂತ್ರಜ್ಞಾನ, ಅಲಾರಂ ವ್ಯವಸ್ಥೆ, ಮತ್ತು ಬೆಂಕಿ ನಂದಿಸುವ ಉಪಕರಣಗಳನ್ನು ಯುಟಿಸಿ ಪೂರೈಸುತ್ತದೆ.ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕ ಅಸ್ತಿತ್ವಕ್ಕೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry