ಮಂಗಳವಾರ, ಮೇ 11, 2021
19 °C

ಯುದ್ಧ ವಿಮಾನ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಾಯುಪಡೆಯಲ್ಲಿ ನುರಿತ ಯುದ್ಧ ವಿಮಾನಗಳ ಕೊರತೆ ಇದೆ ಹಾಗೂ ಕೆಲವೊಂದು ವಾಯುನೆಲೆಯಲ್ಲಿ ಭೂಸ್ಪರ್ಶ ಸೌಲ್ಯಭ್ಯಗಳು ಇಲ್ಲ ಎಂದು ಸಂಸದೀಯ ಸಮಿತಿಯು ಮಾಹಿತಿ ನೀಡಿದೆ.ವಾಯುಪಡೆಗೆ 42 ಕಾಳಗ ತುಕಡಿಗಳನ್ನು ಮಂಜೂರು ಮಾಡಲಾಗಿದ್ದರೂ ಕೇವಲ 34 ತುಕಡಿಗಳು ಮಾತ್ರವೇ ಇವೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದರ ಸಂಖ್ಯೆ 31ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಸಮಿತಿ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.