ರತಿ–ಸಾ‘ರಥಿ’!

ರತಿ–ಸಾ‘ರಥಿ’!
‘ಏರ್ ಇಂಡಿಯ ವಿಮಾನಗಳಿಗೆ
ಮಹಿಳೆಯರ ಸಾರಥ್ಯ’
(ಪ್ರ.ವಾ., ಮಾ. 9).
ಇದುವರೆಗೆ ಬಹುತೇಕ ರತಿ
ಬಿಂಬ (Sex image)ವಾಗಿದ್ದ
ಹೆಣ್ಣೀಗ ಸಾ‘ರಥಿ’:
ಸ್ವಾಗತಾರ್ಹ ಸಂಗತಿ!
ಸಂಸಾರ ರಥ
ಅವಳ ಕೈಲಾಗಲಿ ಸುರಕ್ಷಿತ!
(ಸಂಸಾರ ಎಂದರೆ ಕುಟುಂಬ,
ಜಗತ್ತು ಎಂದು ಎರಡೂ ಅರ್ಥ).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.