ಶುಕ್ರವಾರ, ಜೂನ್ 18, 2021
27 °C

ರಷ್ಯಾದಲ್ಲಿ ಸೌರಶಕ್ತಿ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಐಎಎನ್‌ಎಸ್): ರಷ್ಯಾದ ರಾಜಧಾನಿ ಮಾಸ್ಕೊದ ಬಸ್ ನಿಲ್ದಾಣಗಳಿಗೆ  ಸೌರಶಕ್ತಿ ಬಳಸಿ ರಾತ್ರಿ ವೇಳೆ ಬೆಳಕು ನೀಡುವ ಯೋಜನೆಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ! ಆದರೆ ಇಲ್ಲಿ ಯಾವಾಗಲೂ ಚಳಿಯ ವಾತಾವರಣ ಹೊಂದಿದ್ದು ಸೂರ್ಯನ ದರ್ಶನ ಅತ್ಯಂತ ಕಡಿಮೆ. ವರ್ಷದಲ್ಲಿ 1,700 ಗಂಟೆಗಳ ಕಾಲ ಮಾತ್ರ ಸೂರ್ಯನ ಮೋಡದ ಮರೆಯಿಂದ ಹೊರಗೆ ಇಣುಕುತ್ತಾನಷ್ಟೆ !!  ಸೌರಶಕ್ತಿಯ ಬಳಸಲು 650ಕೋಟಿ  ಡಾಲರ್ ಹೂಡುತ್ತಿರುವುದಾಗಿ ಮಾಸ್ಕೊ ಉಪ ಮೇಯರ್ ನಿಕೊಲ್ ಲ್ಯಾಮೊ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.