ಭಾನುವಾರ, ಜನವರಿ 26, 2020
28 °C

ರಾಜೆ ಸಂಪುಟಕ್ಕೆ 12 ನೂತನ ಸಚಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್‌): ರಾಜಸ್ತಾನದ ಮುಖ್ಯಮಂತ್ರಿ­ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಸುಂಧರಾ ರಾಜೆ

ಅವರು ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದಾರೆ.

ಒಂಬತ್ತು ಸಂಪುಟ ದರ್ಜೆ ಮತ್ತು ಮೂವರು ರಾಜ್ಯ ಸಚಿವರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿ­ದ್ದಾರೆ.

ರಾಜಸ್ತಾನದ ರಾಜ್ಯಪಾಲರಾದ ಮಾರ್ಗ­ರೇಟ್‌ ಆಳ್ವ ಅವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರತಿಕ್ರಿಯಿಸಿ (+)