ಸೋಮವಾರ, ಜನವರಿ 20, 2020
29 °C

ರೇಖಾಚಿತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಖಾಚಿತ್ರ ಪ್ರದರ್ಶನ

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಟೂನಿಸ್ಟ್‌ ಗ್ಯಾಲರಿಯಲ್ಲಿ ಶನಿವಾರದವರೆಗೆ (ಡಿಸೆಂಬರ್‌ 21) ಚೆನ್ನೈನ ವ್ಯಂಗ್ಯಚಿತ್ರ ಕಲಾವಿದ ಕೇಶವ್‌ ಅವರ ಸಂಗೀತ ಕಲಾವಿದರ ರೇಖಾಚಿತ್ರಗಳ ಪ್ರದರ್ಶನ ನಡೆಯುತ್ತಿದೆ.‘ಮ್ಯೂಸಿಕ್‌ ಸ್ಕೆಚಸ್‌’ ಹೆಸರಿನ ಪ್ರದರ್ಶನದಲ್ಲಿ 70 ಚಿತ್ರಗಳಿವೆ. ಇಪ್ಪತ್ತಾರು ವರ್ಷಗಳ ಅನುಭವದಲ್ಲಿ ಅವರು ರಚಿಸಿದ ಸಂಗೀತಗಾರರ ಚಿತ್ರಗಳು ಗಮನಸೆಳೆಯುತ್ತವೆ.ಸ್ಥಳ: ಇಂಡಿಯನ್ ಕಾರ್ಟೂನ್‌ ಗ್ಯಾಲರಿ, ನಂ1, ಮಿಡ್‌ಫೋರ್ಡ್‌ ಗಾರ್ಡನ್‌, ಬಿಗ್ ಕಿಡ್ಸ್‌ ಕೆಂಪ್‌ ಸಮೀಪ, ಟ್ರಿನಿಟಿ ವೃತ್ತ.

ಮಾಹಿತಿಗೆ: 99800 91428

ಪ್ರತಿಕ್ರಿಯಿಸಿ (+)