ಮಂಗಳವಾರ, ಸೆಪ್ಟೆಂಬರ್ 17, 2019
24 °C

ರೈತ ಸಂಘದ ನೂತನ ಘಟಕ ಉದ್ಘಾಟನೆ

Published:
Updated:

ರಾಣೆಬೆನ್ನೂರು: ತಾಲ್ಲೂಕಿನ ಆರೇ ಮಲ್ಲಾಪುರ ಗಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೂತನ ಘಟಕದ ಉದ್ಘಾಟನಾ ಕಾರ್ಯಕ್ರಮ ವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು.ನಿಂಗಪ್ಪ ಫಕ್ಕೀರಪ್ಪ ಸೂರ್ವೆ, ಸುರೇಶ ಧೂಳೆಹೊಳೆ, ರಾಜು ಹೀಲದ ಹಳ್ಳಿ, ದಿಳ್ಳೆಪ್ಪ ಕಂಬಳಿ, ಮಾಲತೇಶ ಬಂಗಾಳಿ, ಶಿವಮೂರ್ತೆಪ್ಪ ಬೆನ್ನೂರು, ಸಿದ್ದಣ್ಣ ಕುಪ್ಪೇಲೂರ, ಶಶಿಧರ ಮಠದ, ಮನೋಜ ನಿಟ್ಟೂರು,ಮೇಘರಾಜ, ರತ್ನವ್ವ ದ್ಯಾವಕ್ಕಳವರ, ಸುವರ್ಣವ್ವ ಸಣ್ಣಬೊಮ್ಮಾಜಿ, ಬಸವರಾಜ ನಾಗ ರಜ್ಜಿ, ತುಳಸವ್ವ ಬಡಿಗೇರ,ಜಗದೀಶ ಬ.ಪಾಟೀಲ, ರಜಶೇಖರ ಬಂದಮ್ಮ ನವರ, ನಾಗರಾಜ ನಾಗ್ರಜ್ಜಿ, ಮಾಲ ತೇಶ ತಾವರೊಂದಿ, ಮಂಜುನಾಥ ವಡ್ಡರ, ಹಾಲೇಶನಾಜ್ಜಿ, ಎಲ್ಲಪ್ಪ ಸೂರ್ವೆ, ಷಣ್ಮುಖೌಡ ಮುದಿಗೌಡ್ರ, ನಾಗನಗೌಡ ಮುದಿಗೌಡ್ರ, ಮುದ ಕನಗೌಡ, ಡಾ. ಬಸವರಾಜ ಪವಾರ, ನಿಂಗಪ್ಪ ತಾವರ ಗೊಂದಿ, ನಾಗಪ್ಪ ನಾಗರಜ್ಜಿ, ವಾಗೀಶ ತಾವರೊಂದಿ, ಕೆಂಚಪ್ಪ ತೆಲಗಿ, ಮಂಜುನಾಥ ಬೆನ್ನೂ ರು, ಸಿದ್ದನಗೌಡ ಬಸನಗೌಡ ಪೂಜಾರ ರೇವಣಪ್ಪ ಬೆನ್ನೂರು ಮತ್ತಿತರರು ಸಮಾರಂಭದಲ್ಲಿ  ಉಪಸ್ಥಿತರಿದ್ದರು.

 

Post Comments (+)