ಭಾನುವಾರ, ಜನವರಿ 19, 2020
25 °C

ಲಿನಿ ಕೀರ್ತಿಲಾಲ್ ವಜ್ರದುಂಗುರ ಗೆದ್ದ ಮಾನಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನಾಭರಣ ಮಾರಾಟ ಸಂಸ್ಥೆ ಕೀರ್ತಿಲಾಲ್ ಜುವೆಲರ್ಸ್ ಏರ್ಪಡಿಸಿದ್ದ ಆಕರ್ಷಕ ಬಹುಮಾನ ಗೆಲ್ಲುವ ಸ್ಪರ್ಧೆಯ ವಿಜೇತರ ಹೆಸರನ್ನು ಪ್ರಕಟಿಸಿದೆ. ವೈಟ್‌ಫೀಲ್ಡ್‌ನ ಲಿನಿ ಚೆರಿಯನ್ ಅವರು  ವಜ್ರದ ಉಂಗುರ ಗೆಲ್ಲುವ ಮೊದಲ ಅದೃಷ್ಟಶಾಲಿಯಾಗಿದ್ದಾರೆ.

ಕೀರ್ತಿಲಾಲ್ ಮಳಿಗೆಯಲ್ಲಿ  ನಡೆದ ಡ್ರಾ ಸಂದರ್ಭದಲ್ಲಿ ಕೀರ್ತಿಲಾಲ್ ಜುವೆಲರ್ಸ್‌ನ ಅಧ್ಯಕ್ಷ ಕೌಶಿಕ್ ಕೆ. ಮೆಹ್ತಾ ಮತ್ತು ಅನೇಕ ಗ್ರಾಹಕರು ಉಪಸ್ಥಿತರಿದ್ದರು.

`ಕೀರ್ತಿಲಾಲ್ಸ್ ಟೇಕ್ ಫೈವ್~ ಪ್ರಚಾರ ಅಭಿಯಾನದ ಅಂಗವಾಗಿ ಚಿನ್ನಾಭರಣ ಖರೀದಿಗೆ ಸಂಸ್ಥೆಯು ಗ್ರಾಹಕರಿಗೆ ಹಲವಾರು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಒದಗಿಸಿದೆ.

ಪ್ರತಿಕ್ರಿಯಿಸಿ (+)