ಬುಧವಾರ, ಜನವರಿ 29, 2020
26 °C

ಲ್ಯಾಂಕೊ ಟಾಂಜೋರ್‌ಗೆ ಸುರಕ್ಷತಾ ಮಂಡಳಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲ್ಯಾಂಕೊ ಇನ್ಫ್ರಾಟೆಕ್ ಲಿ., ತಮಿಳುನಾಡಿನಲ್ಲಿ ಹೊಂದಿರುವ ೧೨೦ ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಕ್ಕೆ ಬ್ರಿಟಿಷ್‌ ಸುರಕ್ಷತಾ ಮಂಡಳಿ ಯಿಂದ ‘ಸೋರ್ಡ್ ಆಫ್ ಹಾನರ್’ ಪ್ರಶಸ್ತಿ ದೊರೆತಿದೆ.ಮೂಲಸೌಕರ್ಯ ವಲಯದ ಲ್ಯಾಂಕೊ, ಐದು ಘಟಕಗ ಳಲ್ಲಿ ೪,೩೫೦ ಮಂದಿಗೆ ಉದ್ಯೋಗಾವ ಕಾಶ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)