ಗುರುವಾರ , ಜನವರಿ 23, 2020
28 °C

ವಕೀಲರ ದುರ್ವತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಚೆಗೆ ಬೆಂಗಳೂರಿನಲ್ಲಿ ವಕೀಲರುಗಳು ನಡೆಸಿದ ಪ್ರತಿಭಟನೆಯ ವೈಖರಿ ನೋಡಿ ಅಚ್ಚರಿಯಾಯಿತು.

 ಅವರ ನಡವಳಿಕೆ ನೋಡಿದರೆ ಅವರು ವಕೀಲರ ವೃತ್ತಿಗೆ ಅರ್ಹರಲ್ಲ ಅನ್ನಿಸಿತು.  ಪೋಲೀಸರ ಮನವಿಯನ್ನೂ ಲೆಕ್ಕಿಸದೆ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಅವರ ವರ್ತನೆ ಅಕ್ಷಮ್ಯ ಅಪರಾಧ.

ಕೆಲವೇ ವಕೀಲರಿಂದಾಗಿ ಇಡೀ ವಕೀಲರ ಸಮುದಾಯ ಅವಮಾನದಿಂದ ತಲೆ ತಗ್ಗಿಸುವಂತೆ ಆಗಿದೆ.  

ಪ್ರತಿಕ್ರಿಯಿಸಿ (+)