ಸೋಮವಾರ, ಜೂನ್ 14, 2021
24 °C

ವರ್ಗಾವಣೆ ನೀತಿ ಪಾಲನೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |



ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪ ನ್ಯಾಸಕರ ವರ್ಗಾವಣೆಗೆ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದವರು ಅರ್ಹರು ಎಂಬ ನಿಯಮ ಜಾರಿಯಲ್ಲಿದೆ.

ಆದರೆ ವರ್ಗಾವಣೆಗೆ ಗರಿಷ್ಠ ಸೇವಾವಧಿ ನಿಗದಿ ಪಡಿಸಿಲ್ಲ. ಇದರಿಂದಾಗಿ ಬಹ ಳಷ್ಟು ಉಪನ್ಯಾಸಕರು ತಾವು ಸೇವೆಗೆ ಸೇರಿದ ಕಾಲೇಜಿನಲ್ಲೇ ನಿವೃತ್ತಿಯಾದ ಉದಾಹರಣೆ ಗಳಿವೆ.

ಒಂದೇ ಕಾಲೇಜಿನಲ್ಲಿ 15-20 ವರ್ಷ ಸೇವೆ ಸಲ್ಲಿಸಿದ ಕೆಲವರು ನಾನು ಸೀನಿಯರ್ ಎಂದು ದಬ್ಬಾಳಿಕೆ ನಡೆಸಿದ ಘಟನೆಗಳಿವೆ.  ಇಂಥವರಿಂದಾಗಿ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿದೆ.



ದೀರ್ಘ ಕಾಲ ಒಂದೇ ಕಾಲೇಜಿನಲ್ಲಿರುವ ಉಪನ್ಯಾಸಕರನ್ನು ವರ್ಗಾವಣೆ ಮಾಡುವುದೇ ಈ ಸಮಸ್ಯೆಗೆ ಪರಿಹಾರ. ಸರ್ಕಾರ ಇತ್ತ ಗಮನ ಹರಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.