ಬೆಂಗಳೂರು: ರಾಯ್ಸನ್ ಮತ್ತು ವರಿಷ್ಠಾ , ಒಂಬತ್ತನೇ ದಕ್ಷಿಣ ವಲಯ ರಾಷ್ಟ್ರೀಯ ವಾಲಿಬಾಲ್ ಚಾಂಪಿ ಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಮುನ್ನ ಡೆಸಲಿದ್ದಾರೆ. ಒಟ್ಟು ಐದು ದಿನಗಳವರೆಗೆ (25–29) ನಡೆಯಲಿರುವ ಈ ಟೂರ್ನಿಯು ಇಲ್ಲಿನ ರಾಜಾಜಿನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ.

ತಂಡಗಳು ಇಂತಿವೆ:
ಬಾಲಕರು: ರಾಯ್ಸನ್ (ನಾಯಕ), ಪ್ರತೀಕ್ ಶೆಟ್ಟಿ (ಉಪ ನಾಯಕ), ಅಲೋಸಿಸ್, ಮುಂಜಿರ್, ಅಭಿಷೇಕ್, ವರ್ಷಿತ್, ಚಂದನ್ ಶೆಟ್ಟಿ, ಸಂಪತ್, ಅಜ್ಮತ್, ಗೋವಿಂದ ಸ್ವಾಮಿ, ಸುನಿಲ್, ಕಿಶೋರ್. ಕೋಚ್ : ಕೆ.ಆರ್. ಲಕ್ಷ್ಮೀ ನಾರಾಯಣ.

ಬಾಲಕಿಯರು: ಎಂ.ಎಸ್.ವರಿಷ್ಠಾ (ನಾಯಕಿ), ವಿ. ಕಾವ್ಯ ಶ್ರೀ (ಉಪ ನಾಯಕಿ), ವಿ.ಎಮ್.ಜ್ಯೋತಿ, ಎಮ್.ಬಿ.ಭಾರತಿ, ಎಸ್.ಯು.ಪ್ರೀತಿ, ಸಯ್ಯದ್ ಅರ್ಬೈನಾ , ಆಶಾ ಉಮೇಶ್, ವಿದ್ಯಾ ಶ್ರೀ, ರೋಜಾ, ಎನ್.ಪೂಜಾ, ಮೋನಿಕಾ, ಪುಷ್ಪಾ. ಕೋಚ್: ಎಲ್.ಆರ್. ಯತೀಶ್, ಸಹ ಕೋಚ್: ನಾರಾಯಣ ಸ್ವಾಮಿ ರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.