ಶುಕ್ರವಾರ, ಏಪ್ರಿಲ್ 3, 2020
19 °C
ಒಂಚೂರು

ವಿಡಿಯೊ ವಿಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 2013ರಲ್ಲಿ ಯೂಟ್ಯೂಬ್‌ನಲ್ಲಿ ಡೆವಿನ್ ಗ್ರಹಾಂ ಒಂದು ವಿಡಿಯೊ ಪೋಸ್ಟ್ ಮಾಡಿದರು. 400 ಅಡಿ ಮೀಟರ್ ಎತ್ತರದಿಂದ ಜಿಗಿದು, ಕಟ್ಟಿದ ದಾರದ ಸಹಾಯದಿಂದಲೇ ಸಾಹಸ ಮಾಡಲು ಒಬ್ಬ ಯುವಕ ತನ್ನ ಗೆಳತಿಯನ್ನು ಪುಸಲಾಯಿಸುವ ವಿಡಿಯೊ ಅದು.ಎಷ್ಟು ಹೇಳಿದರೂ ಗೆಳತಿ ಆ ಸಾಹಸಕ್ಕೆ ಒಲ್ಲೆ ಎಂದಾಗ ಅವನು ಅವಳನ್ನು ಎತ್ತರದ ಪ್ರದೇಶದಿಂದ ತಳ್ಳುತ್ತಾನೆ. ಕೆಳಗೆ ಬೀಳುತ್ತಲೇ ಅವಳು, `ಇನ್ನು ನನಗೂ ನಿನಗೂ ಸಂಬಂಧ ಕಡಿದುಹೋಯಿತು' ಎಂದು ಚೀರುತ್ತಾಳೆ. ಈ ವಿಡಿಯೊ ಸಾಕಷ್ಟು ಜನಪ್ರಿಯವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)