ಸೋಮವಾರ, ಏಪ್ರಿಲ್ 19, 2021
31 °C

ವಿದೇಶಿ ನಗದು ಸಂಗ್ರಹ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹದಲ್ಲಿ ಒಮ್ಮೆಗೇ ಭಾರಿ ಇಳಿಕೆಯಾಗಿದೆ.ನವೆಂಬರ್ 2ಕ್ಕೆ ಕೊನೆಗೊಂಡ ವಾರದಲ್ಲಿ 95.03 ಕೋಟಿ ಅಮೆರಿಕನ್ ಡಾಲರ್‌ನಷ್ಟು ವಿದೇಶಿ ನಗದು ಪ್ರಮಾಣ ಕಡಿಮೆ ಆಗಿದ್ದು, ಒಟ್ಟು ಸಂಗ್ರಹ 29434 ಕೋಟಿ ಡಾಲರ್‌ಗೆ ಬಂದಿದೆ.ಇದಕ್ಕೂ ಹಿಂದಿನ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹಕ್ಕೆ 35.94 ಕೋಟಿ ಡಾಲರ್ ಸೇರಿದ್ದರಿಂದ ಒಟ್ಟಾರೆ ಸಂಗ್ರಹ 29529 ಕೋಟಿ ಡಾಲರ್‌ಗೆ ಏರಿದ್ದಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.