ಸೋಮವಾರ, ಜೂನ್ 21, 2021
20 °C

ವಿದ್ಯುತ್ ಕಣ್ಣುಮುಚ್ಚಾಲೆ ಬೇಡ

ಹೊ.ರಾ.ಪರಮೇಶ್,ರಾಯಚೂರು Updated:

ಅಕ್ಷರ ಗಾತ್ರ : | |

ಈಗ ಪರೀಕ್ಷಾ ಪರ್ವ. ವರ್ಷವಿಡೀ ಅಭ್ಯಾಸ ಮಾಡಿದ ವಿಷಯಗಳನ್ನು ಪರೀಕ್ಷೆ ಎಂಬ ಮೂರು ತಾಸಿನ ಮೌಲ್ಯ­ಮಾಪನ ಪ್ರಕ್ರಿಯೆಗೆ ವಿದ್ಯಾರ್ಥಿಗಳು ಒಳಪಡುವ ನಿರ್ಣಾ­ಯಕ ಕಾಲ.ವಿದ್ಯಾರ್ಥಿಗಳ ಮೂಲಭೂತ ಅಗತ್ಯಗಳ ಪಟ್ಟಿಗೆ ಸೇರಿರುವ ವಿದ್ಯುತ್ ರಾತ್ರಿಯ ಹೊತ್ತಿನಲ್ಲಿ ಅಭ್ಯಾಸಕ್ಕಾಗಿ ತುಂಬಾ ಅವಶ್ಯಕವಾಗಿದೆ. ಈ ಒಂದು ತಿಂಗಳ ಮಟ್ಟಿಗಾದರೂ ನಿರಂತರವಾಗಿ ವಿದ್ಯುತ್‌ ಒದಗಿಸುವ ಮೂಲಕ  ಸರ್ಕಾರ ಔದಾರ್ಯ ಪ್ರದರ್ಶಿಸಲಿ.

        

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.