ಮಂಗಳವಾರ, ಜನವರಿ 21, 2020
29 °C

ವಿಮಾನ ಅಪಘಾತ: ಇಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಪಾಕ್ ವಾಯುಪಡೆಗೆ ಸೇರಿದ ವಿಮಾನವೊಂದು ಪಂಜಾಬ್‌ನ ಮಿಯಾನ್‌ವಲಿ ಬಳಿ ಬುಧವಾರ ಅಪಘಾತಕ್ಕೀಡಾಗಿದ್ದು, ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಹಾಗೂ ತರಬೇತುದಾರ ಗಾಯಗೊಂಡಿದ್ದಾರೆ.ತರಬೇತಿಗಾಗಿಯೇ ಬಳಕೆಯಾಗುತ್ತಿದ್ದ `ಎಫ್‌ಟಿ-7~ ವಿಮಾನ ಮೇಲೇರಿ ಸ್ವಲ್ಪ ಹೊತ್ತಿಗೆ ಪಂಜಾಬ್ ಬಳಿ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)