ವಿ-ಗಾರ್ಡ್‌ಗೆ ಮಾನ್ಯತೆ

ಬುಧವಾರ, ಜೂಲೈ 17, 2019
30 °C

ವಿ-ಗಾರ್ಡ್‌ಗೆ ಮಾನ್ಯತೆ

Published:
Updated:

ಬೆಂಗಳೂರು: ವಿ-ಗಾರ್ಡ್ ಇಂಡಸ್ಟ್ರೀಸ್‌ನ  ಸಂಶೋಧನೆ ಮತ್ತು ಅಭಿವೃದ್ಧಿ ಘಟಕಕ್ಕೆ  ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ (ಡಿಎಸ್‌ಐಆರ್) ಸಂಸ್ಥೆಯ ಮಾನ್ಯತೆ ಲಭಿಸಿದೆ. ಈ ಮಾನ್ಯತೆ ಪಡೆದಿರುವ 1500 ಕಂಪೆನಿಗಳ ಪಟ್ಟಿಯಲ್ಲಿ ವಿ-ಗಾರ್ಡ್ ಕೂಡ ಸೇರಿದೆ ಎಂದು ಕಂಪೆನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry