ಮಂಗಳವಾರ, ಜೂನ್ 15, 2021
26 °C

ವೇಗದಲ್ಲಿ ರೋಬೋಟ್ ಚೀತಾ ಹೊಸ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಎಎಫ್‌ಪಿ):  ಅಮೆರಿಕ ರಕ್ಷಣಾ ಸಚಿವಾಲಯ ಪೆಂಟಗನ್‌ನ ಪ್ರಮುಖ ಸಂಶೋಧನಾ ಸಂಸ್ಥೆಯು ವಿಶ್ವದಲ್ಲೇ ಅತಿ ವೇಗದಲ್ಲಿ ಚಲಿಸಬಲ್ಲ  ರೋಬೋಟನ್ನು ಅಭಿವೃದ್ಧಿ ಪಡಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.



ಈ ರೋಬೋಟ್‌ಗೆ `ಚೀತಾ~ ಎಂದು ಹೆಸರಿಡಲಾಗಿದ್ದು, ಪ್ರತಿ ಗಂಟೆಗೆ 18 ಮೈಲು (28ಕಿ.ಮೀ) ವೇಗದಲ್ಲಿ ಓಡುವ ಸಾಮರ್ಥ್ಯ ಇದಕ್ಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.



ರುಂಡವಿಲ್ಲದ ಈ ರೋಬೋಟ್‌ನ ಚಿತ್ರ ಹಾಗೂ ವಿಡಿಯೊ ದೃಶ್ಯಾವಳಿಗಳನ್ನು ಅತ್ಯಾಧುನಿಕ ರಕ್ಷಣಾ ಯೋಜನೆಗಳ ಸಂಶೋಧನಾ ಸಂಸ್ಥೆ (ಡಿಎಆರ್‌ಪಿಎ) ಬಿಡುಗಡೆ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.