ಶನಿವಾರ 'ನಾಲ್ಕನೇ ಆಯಾಮ- 5 ಮತ್ತು 6' ಸಂಪುಟಗಳ ಲೋಕಾರ್ಪಣೆ

7

ಶನಿವಾರ 'ನಾಲ್ಕನೇ ಆಯಾಮ- 5 ಮತ್ತು 6' ಸಂಪುಟಗಳ ಲೋಕಾರ್ಪಣೆ

Published:
Updated:
ಶನಿವಾರ 'ನಾಲ್ಕನೇ ಆಯಾಮ- 5 ಮತ್ತು 6' ಸಂಪುಟಗಳ ಲೋಕಾರ್ಪಣೆ

ವಸಂತ ಪ್ರಕಾಶನ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಶನಿವಾರ `ಪ್ರಜಾವಾಣಿ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರ `ನಾಲ್ಕನೇ ಆಯಾಮ-5' ಮತ್ತು `ನಾಲ್ಕನೇ ಆಯಾಮ-6' ಅಂಕಣ ಬರಹಗಳ ಎರಡು ಸಂಪುಟಗಳ ಲೋಕಾರ್ಪಣೆ.ಬಿಡುಗಡೆ: ನಟ ರಮೇಶ್ ಅರವಿಂದ್.ಸಂಪುಟಗಳ ಕುರಿತು:  ವೈ.ಎಸ್.ವಿ. ದತ್ತ (ರಾಜಕೀಯ ವಿಷಯದ 6ನೇ ಸಂಪುಟ) ಹಾಗೂ ವಿವೇಕ ಶಾನಭಾಗ (ಸಾಂಸ್ಕೃತಿಕ ವಿಷಯಗಳನ್ನೊಳಗೊಂಡ 5ನೇ ಸಂಪುಟ) ಮಾತನಾಡಲಿದ್ದಾರೆ. ಬೆಳಿಗ್ಗೆ 10.15.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry