ಗುರುವಾರ , ಮೇ 6, 2021
33 °C

ಶಮ್ಮಿ ಕಪೂರ್ ಚಿತಾಭಸ್ಮ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಬಾಲಿವುಡ್ ನಟ ಶಮ್ಮಿ ಕಪೂರ್ ಅವರ ಚಿತಾಭಸ್ಮವನ್ನು ಅವರ ಪುತ್ರ ಆದಿತ್ಯ ರಾಜ್ ಕಪೂರ್ ಶುಕ್ರವಾರ ಕಾಶ್ಮೀರದ ಪ್ರಸಿದ್ಧ ದಾಲ್ ಸರೋವರದಲ್ಲಿ ವಿಸರ್ಜಿಸಿದರು.ಶಮ್ಮಿ ಅವರಿಗೆ ಪ್ರಿಯ ತಾಣವಾಗಿದ್ದ ಕಾಶ್ಮೀರ ಮತ್ತು ದಾಲ್ ಸರೋವರದ ಪರಿಸರದಲ್ಲಿಯೇ ಅವರ ಅನೇಕ ಚಿತ್ರಗಳ ಚಿತ್ರೀಕರಣ ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.