ಭಾನುವಾರ, ಜನವರಿ 19, 2020
21 °C

ಶುಕ್ರವಾರ, 6–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದೊಡನೆ ಗೋವ ವಿಲೀನ ಖಚಿತ

ಪಂಜಿಮ್, ಡಿ. 5 – ಅಂತಿಮವಾಗಿ ಗೋವ ಮಹಾರಾಷ್ಟ್ರದೊಡನೆ ವಿಲೀನ ವಾಗುತ್ತದೆಂಬುದರಲ್ಲಿ ತಮಗೆ ಸಂದೇಹವೇ ಇಲ್ಲವೆಂದು ಕೇಂದ್ರ ರಕ್ಷಣಾ ಸಚಿವ ಶ್ರೀ ವೈ. ಬಿ. ಚವ್ಹಾಣ್‌ರವರು ಇಂದು ಇಲ್ಲಿಗೆ ಸಮೀಪದಲ್ಲಿರುವ ಬಿಕೋಲಿಮ್‌ನಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನುದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.ಮಹಾರಾಷ್ಟ್ರದೊಡನೆ ವಿಲೀನ ವಾಗಬೇಕೆಂಬುದಾಗಿ ಗೋವಾ ಜನತೆಯ ಹಂಬಲವನ್ನು ಕಂಡು ತಾವು ಈ ಅಭಿಪ್ರಾಯಕ್ಕೆ ಬಂದಿರುವುದಾಗಿಯೂ ಶ್ರೀ ಚವ್ಹಾಣ್‌ ನುಡಿದರು.

ಪ್ರತಿಕ್ರಿಯಿಸಿ (+)