ಶನಿವಾರ, ಜೂನ್ 12, 2021
28 °C

ಶುಕ್ರವಾರ, 9-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್. ಆರ್. ಕಂಠಿ ಆಯ್ಕೆ

ಬೆಂಗಳೂರು, ಮಾ. 8 - ಹೈಕಮಾಂಡಿನ ಪ್ರತಿನಿಧಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪಕ್ಷದ ಸದಸ್ಯರ `ಅಧಿಕ ಬಹಮತ~ವಿದೆಯೆಂಬುದನ್ನು ಅರಿತು ಪಕ್ಷಕ್ಕೆ ತಿಳಿಸಿದ ನಂತರ ಇಂದು ಬೆಳಿಗ್ಗೆ ನಡೆದ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ಸಭೆ, ವಿಧಾನ ಸಭೆಯ `ಉಸ್ತುವಾರಿ~ ಅಧ್ಯಕ್ಷ ಶ್ರೀ ಎಸ್. ಆರ್. ಕಂಠಿ ಅವರನ್ನು ತನ್ನ ನಾಯಕನನ್ನಾಗಿ ಸರ್ವಾನುಮತದಿಂದ ಆರಿಸಿತು.`ಕೇರಳದ ಸಮ್ಮಿಶ್ರ ಸಂಪುಟದ ಮುಂದುವರಿಕೆ ಸಲ್ಲದು~

ತಿರಚೂರು, ಮಾ. 8 - ಪಾರ್ಲಿಮೆಂಟಿಗೆ ನಡೆದ ಚುನಾವಣೆಯಲ್ಲಿ ಪಡೆದ ಸ್ಥಾನಗಳು ಹಾಗೂ ಮತಗಳ ದೃಷ್ಟಿಯಿಂದ `ಭಾರಿ ಸೋಲು~ ಅನುಭವಿಸಿರುವುದರಿಂದ, ಕೇರಳದಲ್ಲಿ ಕಾಂಗ್ರೆಸ್ - ಪಿ.ಎಸ್.ಪಿ. ಸಮ್ಮಿಶ್ರ ಸಂಪುಟದ ಮುಂದುವರಿಯುವುದು ನ್ಯಾಯ ಸಮ್ಮತವಾದುದಲ್ಲವೆಂದು ಕೇರಳ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿಯು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.