ಸೋಮವಾರ, ಜನವರಿ 20, 2020
21 °C

ಸಂಸತ್‌ ದಾಳಿ: ಮಡಿದ ಹುತಾತ್ಮರಿಗೆ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಹನ್ನೆ­ರಡು ವರ್ಷಗಳ ಹಿಂದೆ (2001ರ ಡಿ.13) ಸಂಸತ್‌ ಮೇಲೆ ಉಗ್ರರು ನಡೆ­ಸಿದ ದಾಳಿಗೆ ಬಲಿಯಾ­ದವರಿಗೆ ಶುಕ್ರವಾರ ಸಂಸತ್‌ ಶ್ರದ್ಧಾಂಜಲಿ ಸಲ್ಲಿಸಿತು. ಶಸ್ತ್ರಸಜ್ಜಿತ ಪಾಕ್‌ ಉಗ್ರರು ಸಂಸತ್‌ ಭವನದ ಮೇಲೆ ದಾಳಿ ನಡೆಸಿದಾಗ 9 ಜನ ಮೃತಪಟ್ಟಿದ್ದರು.ಪ್ರಧಾನಿ ಡಾ. ಮನಮೋಹನ್‌ ಸಿಂಗ್‌, ಉಪ ರಾಷ್ಟ್ರಪತಿ ಹಮಿದ್‌ ಅನ್ಸಾರಿ, ಲೋಕಸಭೆ ಸ್ಪೀಕರ್‌ ಮೀರಾ ಕುಮಾರ್‌,  ಸೋನಿ­ಯಾ ಗಾಂಧಿ, ಮತ್ತಿತರ ನಾಯಕರು ಹುತಾತ್ಮರಿಗೆ ನಮನ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)