ಬುಧವಾರ, ಜೂನ್ 23, 2021
24 °C

ಸಂಸ್ಕೃತ ವಿ.ವಿ: ಡಿಪ್ಲೊಮಾ ಕೋರ್ಸ್‌ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2014–15 ನೇ ಶೈಕ್ಷಣಿಕ ಸಾಲಿನ ಜ್ಯೋತಿಷ ಶಾಸ್ತ್ರದ ಸರ್ಟಿಫಿಕೇಟ್‌ ಕೋರ್ಸ್‌ ಹಾಗೂ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ.ರಾಜ್ಯದಲ್ಲಿ ಜ್ಯೋತಿಷ ಶಾಸ್ತ್ರದ ಬೋಧನೆ– ಸಂಶೋಧನೆ ನಡೆಸುತ್ತಿ­ರುವ ಸಂಸ್ಥೆಗಳಿಗೆ ಜ್ಯೋತಿಷ ಅಧ್ಯಯನ ಕೇಂದ್ರಗಳೆಂದು ಮಾನ್ಯತೆ ನೀಡಲು ಸಂಸ್ಥೆಗಳಿಂದ ಅರ್ಜಿ ಆಹ್ವಾ­ನಿ­ಸಿದೆ. ಮಾರ್ಚ್‌ 31 ರೊಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯು ತಿಳಿಸಿದೆ.ವಿವರಗಳಿಗೆ ಸಂಪರ್ಕಿಸಿ: ನಿರ್ದೇಶಕರು, ಅಧ್ಯಯ­ನಾಂಗ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಅಥವಾ ವೆಬ್‌ಸೈಟ್‌: www.ksu.ac.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.