ಭಾನುವಾರ, ಜೂನ್ 13, 2021
20 °C

ಸಚಿನ್ ನನಗೆ ಸ್ಫೂರ್ತಿ: ಸೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ):  `ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕದ ಸಾಧನೆ ನನಗೆ ಸ್ಫೂರ್ತಿಯಾಯಿತು~ ಎಂದು ಸ್ವಿಸ್ ಓಪನ್ ಬ್ಯಾಡ್ಮಿಂಟನ್ ನೂತನ ಚಾಂಪಿಯನ್ ಭಾರತದ ಸೈನಾ ನೆಹ್ವಾಲ್ ನುಡಿದಿದ್ದಾರೆ.



`ಸಚಿನ್ ಶತಕ ಗಳಿಸಿದ ದಿನ ನನಗೆ ಸೆಮಿಫೈನಲ್ ಪಂದ್ಯವಿತ್ತು. ಅದು ನನಗೆ ಸ್ಫೂರ್ತಿ ನೀಡಿತು. ಈ ಟೂರ್ನಿಯ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಆದೆ. ಇದಕ್ಕೆ ಕಾರಣ ತೆಂಡೂಲ್ಕರ್ ಆಟ. ಅವರಿಗೆ ನನ್ನ ಧನ್ಯವಾದಗಳು~ ಎಂದು ಸೈನಾ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.