ನಾನು ಮುಂದಿಟ್ಟ ಗಮನ ಸೆಳೆಯುವ ಸೂಚನೆ ಇನ್ನೂ ಬಾಕಿ ಇದೆ. ಅನೇಕ ವಿಷಯಗಳನ್ನು ಚರ್ಚಿಸಬೇಕಾಗಿದೆ. ಇಲ್ಲಿ ಚಾರ್ಜ್ ಮಾಡಿದರೆ ಮಾತ್ರ ಅಧಿಕಾರಿಗಳು ಚುರುಕಾಗುತ್ತಾರೆ. –- ಮೋಟಮ್ಮ

ಈ ಬಾರಿಯ ಅಧಿವೇಶನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಸದಸ್ಯರ ಭಾಗವಹಿಸುವಿಕೆಯೂ ಚೆನ್ನಾಗಿತ್ತು. ಈ ಹಿನ್ನೆಲೆಯಲ್ಲಿ ಇದೊಂದು ಯಶಸ್ವಿ ಅಧಿವೇಶನ – ಡಿ.ಎಚ್.ಶಂಕರಮೂರ್ತಿ

ಬೆಳಿಗ್ಗೆಯಿಂದ ಸಂಜೆ ವರೆಗೆ ಒಂದು ನಿಮಿಷವೂ ಹಾಳಾಗದಂತೆ ಚರ್ಚೆ ನಡೆದಿದೆ. ಇದಕ್ಕೆ ಸಭಾಪತಿಯವರು ಕಾರಣ. ಎಲ್ಲ ರೀತಿಯಿಂದ ಯಶಸ್ವಿಯಾದ ಅಧಿವೇಶನ ಇದು -– ಡಿ.ವಿ.ಸದಾನಂದಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.