ಸರ್ಕೋಜಿ-ಕಾರ್ಲಾ ದಂಪತಿಗೆ ಹೆಣ್ಣು ಮಗು

7

ಸರ್ಕೋಜಿ-ಕಾರ್ಲಾ ದಂಪತಿಗೆ ಹೆಣ್ಣು ಮಗು

Published:
Updated:

ಲಂಡನ್ (ಐಎಎನ್‌ಎಸ್): ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ಪತ್ನಿ ಕಾರ್ಲಾ ಬ್ರೂನಿ ಅವರು ಬುಧವಾರ ಪ್ಯಾರಿಸ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸರ್ಕೋಜಿ ಅವರು ನಾಲ್ಕನೇ ಬಾರಿಗೆ ತಂದೆಯಾಗಿದ್ದಾರೆ. ಸರ್ಕೋಜಿಯವರ ಮಾಜಿ ಪ್ರೇಯಸಿ ಔರೇಲಿನ್‌ಗೆ ಒಂದು ಗಂಡು ಮಗುವಿದೆ.ಇದಲ್ಲದೇ ಸರ್ಕೋಜಿಯವರ ಮೊದಲ ಪತ್ನಿ ಮೇರಿ ಡೊಮಿನಿಕ್‌ಗೆ ಇಬ್ಬರು ಮಕ್ಕಳಿದ್ದಾರೆ.

 ಅಲ್ಲದೇ ಇವರ ಎರಡನೇ ಹೆಂಡತಿ ಸಿಸಿಲಿಯಾ ಸಿಗಾನೆರ್ ಅಲ್ಬೆನೀಜ್‌ಗೆ ಒಂದು ಗಂಡು ಮಗುವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry