ಕೊಳಲು ವಾದನ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಆರ್.ಸುಬ್ರಮಣ್ಯ ಶಾಸ್ತ್ರಿ ಮತ್ತು ತಂಡದವರಿಂದ ಕೊಳಲು ವಾದನ.
ಸ್ಥಳ: ಬಿ.ಪಿ. ವಾಡಿಯಾ ರಸ್ತೆ,
ಬಸವನಗುಡಿ.
ಸಂಜೆ 6.

ಸಂಸ್ಥಾಪಕರ ದಿನ
ರಾಜರಾಜೇಶ್ವರಿ ಜಯಮ್ಮ ಲಕ್ಷ್ಮೀನಾರಾಯಣ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್: ರಾಜರಾಜೇಶ್ವರಿ ವಿದ್ಯಾ ಮಂದಿರ ಉದ್ಘಾಟನಾ ಸಮಾರಂಭ ಮತ್ತು ಸಂಸ್ಥಾಪಕರ ದಿನ. ಅತಿಥಿಗಳು: ಎಲ್.ಎ. ರವಿಸುಬ್ರಹ್ಮಣ್ಯ, ಎಂ.ವೆಂಕಟೇಶ್, ಹೆಚ್.ಎಸ್.ಲಲಿತಾ ವಿಜಯಕುಮಾರ್, ಡಿ.ವೆಂಕಟೇಶಮೂರ್ತಿ, ಟಿ.ಬಾಬು. ಅಧ್ಯಕ್ಷತೆ: ವಿ.ಎಸ್.ಕೃಷ್ಣಯ್ಯರ್.
ಸ್ಥಳ: ಜಯಮ್ಮ ಲಕ್ಷ್ಮೀನಾರಾಯಣ ರಸ್ತೆ,
ಬನಶಂಕರಿ 1ನೇ ಹಂತ.
ಬೆಳಿಗ್ಗೆ 9.

ಕರ್ನಾಟಕ ಶಾಸ್ತ್ರೀಯ ಸಂಗೀತ
ಶ್ರೀದೇವಿ ಭೂದೇವಿ ಸಮೇತ ಶ್ರೀ ವೈಕುಂಠನಾರಾಯಣ ಸ್ವಾಮಿ ದೇವಸ್ಥಾನ: ತೃತೀಯ ವಾರ್ಷಿಕೋತ್ಸವ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ. ಎಸ್.ಶಂಕರ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.
ಸ್ಥಳ: 60 ಅಡಿ ರಸ್ತೆ, ಶ್ಯಾನುಭೋಗ ನಾಗಪ್ಪ ಬಡಾವಣೆ,
ಬಿಳೇಕಹಳ್ಳಿ, ಬನ್ನೇರುಘಟ್ಟ ರಸ್ತೆ,
ಸಂಜೆ 6.
ಮಾಹಿತಿಗೆ: 2648 5172.

ಸಾಹಿತ್ಯ ಸೌರಭ
ಗಾಂಧೀ ಸಾಹಿತ್ಯ ಸಂಘ: ‘ಸಾಹಿತ್ಯ ಸೌರಭ’ ಡಾ.ಮಂಗಳಾ ಪ್ರಿಯದರ್ಶಿನಿ ಅವರಿಂದ ಕುವೆಂಪು ಅವರ ವೈಚಾರಿಕತೆ ಕುರಿತು ಉಪನ್ಯಾಸ.
ಸ್ಥಳ: ಗಾಂಧೀ ಸಾಹಿತ್ಯ ಸಂಘ,
ಮಲ್ಲೇಶ್ವರ.
ಸಂಜೆ 6.30.

ಭಜನೆ ಮತ್ತು ಉಪನ್ಯಾಸ
ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ ಟ್ರಸ್ಟ್: ಭಜನೆ ಮತ್ತು ಉಪನ್ಯಾಸ (ಶ್ರೀ ಗುರು ಉಪದೇಶಾಮೃತ ಭಾವಧಾರೆ).
ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, 3ನೇ ಹಂತ, ಯಲಹಂಕ ಉಪನಗರ. ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.