ಜಗನ್ನಾಥದಾಸರ ಆರಾಧನೆ
ಕರ್ನಾಟಕ ಹರಿದಾಸ ಸೈಂಟಿಫಿಕ್ ರಿಸರ್ಚ್ ಸೆಂಟರ್: ಜಗನ್ನಾಥದಾಸರ 202ನೇ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ಮೈಸೂರಿನ ಖಗವರ ಧ್ವಜ ವಿಠಲದಾಸರಿಂದ `ಕರ್ಮ ವಿಮೋಚನ ಸಂಧಿ~ ಪ್ರವಚನ.

ಶುಕ್ರವಾರ ಇದೇ ಪ್ರವಚನಕಾರ ರಿಂದ `ಗುಣ ತಾರತಮ್ಯ~ ಕುರಿತು ಪ್ರವಚನ.
ಸ್ಥಳ: ನಂ.49, ವಿಜಯರಂಗ, 17ನೇ ಅಡ್ಡ ರಸ್ತೆ, ವಿಜಯನಗರ. ಸಂಜೆ 5.30.

ಉಪನ್ಯಾಸ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಗುರುವಾರ ಡಾ.ಪಿ.ಎಸ್.ಗೀತಾ ಅವರಿಂದ `ಕನ್ನಡದ ಸಾನೆಟ್ಟುಗಳು~ ಕುರಿತು ಉಪನ್ಯಾಸ. ಶುಕ್ರವಾರ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಅವರಿಂದ `ಡಿವಿಜಿ~ ಅವರ ಬಿಡಿ ಕವನಗಳು ಕುರಿತು ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.

ಮಾಂಡೂಕ್ಯೋಪನಿಷತ್ತು
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಶಿವರಾಮ ಅಗ್ನಿಹೋತ್ರಿ ಅವರಿಂದ ಮಾಂಡೂಕ್ಯೋಪನಿಷತ್ತು ಪ್ರವಚನ. ಸ್ಥಳ: ನಂ.68, ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ನಿತ್ಯ ಸಂಜೆ 6.

ಪ್ರೋಷ್ಠಪದಿ
ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ~ ಪ್ರವಚನ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರ ಜ್ಯೋತಿ ನಗರ. ಸಂಜೆ 7.

ದಶಲಕ್ಷಣ ಮಹಾಪರ್ವದಲ್ಲಿ
ಆದಿನಾಥ ದಿಗಂಬರ ಜಿನಮಂದಿರ: ದಶಲಕ್ಷಣ ಮಹಾಪರ್ವದಲ್ಲಿ ಗುರುವಾರ ನಿಶ್ಚಲ ಸನತ್ ಕುಮಾರ್ ಅವರಿಂದ `ಉತ್ತಮ ತಪಧರ್ಮ~, ಶುಕ್ರವಾರ ಪದ್ಮಶ್ರೀ ಚಂದ್ರಪ್ರಕಾಶ್ ಅವರಿಂದ `ಉತ್ತಮ ತ್ಯಾಗಧರ್ಮ~ ಕುರಿತು ಉಪನ್ಯಾಸ.
ಸ್ಥಳ; ಆದಿನಾಥ ದಿಗಂಬರ ಜಿನಮಂದಿರ, ಸೌಂತ್ ಎಂಡ್ ವೃತ್ತ, ಜಯನಗರ. ಮಧ್ಯಾಹ್ನ 3.30.

ಪ್ರವಚನ
ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪ್ರವಚನ. ಸ್ಥಳ: ಮಾರುತಿ ಕುಟೀರ, 9ನೇ ಬ್ಲಾಕ್, ಜಯನಗರ. ಸಂಜೆ 6.30.

ರಂಗಶಂಕರದಲ್ಲಿ...
ರಂಗ ಶಂಕರ: ಲಿಟಲ್ ಜಾಸ್ಮಿನ್ ಪ್ರೊಡಕ್ಷನ್ ತಂಡದಿಂದ `ದಿ ಬಾಲ್ಡ್ ಸೋಪ್ರಾನೋ~ ಇಂಗ್ಲಿಷ್ ನಾಟಕ (ರಚನೆ: ಯುಜಿನ್ ಐನೆಸ್ಕೊ. ನಿರ್ದೇಶನ: ಕೀರ್ತನಾ ಕುಮಾರ್).
ಸ್ಥಳ: ರಂಗ ಶಂಕರ, ಜೆ.ಪಿ.ನಗರ 2ನೇ ಹಂತ. ಸಂಜೆ 7.30. ಮಾಹಿತಿಗೆ: 98800 36611.

ದ್ವಾದಶ ಸ್ತೋತ್ರ
ದೇವಗಿರಿ ಶ್ರೀಗುರುಸೇವಾ ಸಮಿತಿ: ಅಂಬರೀಷಾ ಚಾರ್ಯ ಅವರಿಂದ `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ. ಸ್ಥಳ: 24ನೇ ಮೇನ್ ಬನಶಂಕರಿ 2ನೇ ಹಂತ. ಸಂಜೆ 6.30.

ಅಧ್ಯಾಸ ಭಾಷ್ಯಂ
ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ.
ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.