ಸಮಾರೋಪ
ಬನಶಂಕರಿ ವಿದ್ಯಾಸಂಸ್ಥೆ ಬಿ.ಡಬ್ಲ್ಯೂ ಪದವಿ ಪೂರ್ವ ಕಾಲೇಜು: `ಚೇತನ~ ( ಸಾಂಸ್ಕೃತಿಕ ವೇದಿಕೆ) ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ. ಉದ್ಘಾಟನೆ: ಶ್ರೀನಾಥ್ ವಸಿಷ್ಠ. ಅಧ್ಯಕ್ಷತೆ: ರಾಜಲಕ್ಷ್ಮಿ. ಅತಿಥಿಗಳು: ಪ್ರೊ.ಟಿ.ಎಸ್.ಲೋಹಿತಾಶ್ವ, ಪ್ರೊ.ಬಿ.ಕೃಷ್ಣಪ್ಪ, ಕೆ.ಎನ್.ಸೀತಾ. ಸ್ಥಳ: ನಂ.105, 12 ನೆ ಮುಖ್ಯ ರಸ್ತೆ, ಬಿಎಚ್ಸಿಎಸ್ ಬಡಾವಣೆ ಎದುರು, ಗೌಡನ ಪಾಳ್ಯ. ಮಧ್ಯಾಹ್ನ 3.30.

ಗೆಜ್ಜೆನಾದ
ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್: `ಗೆಜ್ಜೆನಾದ~ದಲ್ಲಿ ಶಾಂಭವಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ. ಸ್ಥಳ; ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.30.

ಅಪ್ಪಗೆರೆ ಹಾಡು
ಕರ್ನಾಟಕ ಕ್ರಾಂತಿ ಸೇನೆ: ಸಂಸ್ಥೆಯ 11ನೇ ವಾರ್ಷಿಕೋತ್ಸವದಲ್ಲಿ ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ಜಾನಪದ ಗೀತ ಗಾಯನ. ಉದ್ಘಾಟನೆ: ಬಸವನಾಗಿದೇವ ಸ್ವಾಮೀಜಿ. ಅತಿಥಿಗಳು: ಸರೋಜಿನಿ ಭಾರದ್ವಾಜ್, ಸಿದ್ಧರಾಜು, ಡಾ.ಬಾನಂದೂರು ಕೆಂಪಯ್ಯ, ಮದನ್ ಪಟೇಲ್, ಸುಬ್ಬು ಹೊಲೆಯಾರ್, ವಿ.ಎನ್.ಹೆಗಡೆ, ಮಯೂರ್ ಪಟೇಲ್. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.

ಶರಣರ ಚಿಂತನೆ
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಕೃಷಿ ತಜ್ಞ ಜ್ಯೋತಿಪ್ರಕಾಶ್ ಸರಗೂರು ಅವರಿಂದ `ಶರಣರ ಚಿಂತನೆ~ ಕುರಿತು ಉಪನ್ಯಾಸ. ಅತಿಥಿಗಳು: ಗೀತಾ ಜಯಂತ್, ಜಿ.ಆರ್. ಗುರುಮೂರ್ತಿ. ಅಧ್ಯಕ್ಷತೆ:ದಿಬ್ಬೂರು ಸಿದ್ಧಲಿಂಗಪ್ಪ. ಸ್ಥಳ: ಜೆಎಸ್ಎಸ್ ಸಭಾಂಗಣ, 38 ನೇ ಕ್ರಾಸ್, 1ನೇ ಮುಖ್ಯ ರಸ್ತೆ, ಜಯನಗರ 8ನೇ ಬ್ಲಾಕ್. ಸಂಜೆ 6.

ಕನ್ನಡದ ಉಗಮ
ಅಜಿಂ ಪ್ರೇಮ್ಜಿ ವಿವಿ: `ಸಾಹಿತ್ಯದ ಭಾಷೆಯಾಗಿ ಕನ್ನಡದ ಉಗಮ~ ಕುರಿತು ಸಾಹಿತಿ ಪ್ರೊ.ಯು.ಆರ್. ಅನಂತಮೂರ್ತಿ ಅವರಿಂದ ಉಪನ್ಯಾಸ. ಸ್ಥಳ: ಪಿಇಎಸ್ಎಸ್ಇ, ಬ್ಲಾಕ್ ಬಿ, ಮೊದಲನೇ ಹಂತ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ. ಮಧ್ಯಾಹ್ನ 3.

ವಚನ ಸಾಹಿತ್ಯದ ಕೊಡುಗೆ
ಕನ್ನಡ ಯುವಜನ ಸಂಘ: ಪ್ರೊ.ಎ.ಆರ್. ಶಿವಕುಮಾರ್ ಅವರಿಂದ `ಕನ್ನಡಕ್ಕೆ ವಚನ ಸಾಹಿತ್ಯದ ಕೊಡುಗೆ~ ಕುರಿತು ಉಪನ್ಯಾಸ. ಸ್ಥಳ; ಕನ್ನಡ ಯುವಜನ ಸಂಘದ ಸಭಾಂಗಣ, ನಂ.1, ಎಚ್. ಸಿದ್ಧಯ್ಯ ರಸ್ತೆ, ಹೊಂಬೇಗೌಡ ನಗರ, ಸಂಜೆ 6.

ಭಾಗವತ
ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠ: ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಧಾರ್ಮಿಕ ಪ್ರವಚನ. ಸ್ಥಳ: ಪ್ಲಾಟ್ಫಾರಂ ರಸ್ತೆ, ರಾಜೀವ್ಗಾಂಧಿ ವೃತ್ತದ ಸಮೀಪ. ಶೇಷಾದ್ರಿಪುರಂ. ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.