ಕಲಾ ಪ್ರತಿಭೋತ್ಸವ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕಲಾ ಪ್ರತಿಭೋತ್ಸವ-2011. ಬಾಲ, ಕಿಶೋರ, ಯುವ ಪ್ರತಿಭೆಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾಗ್ಯಮ್ಮ. ಅತಿಥಿಗಳು: ದುರ್ಗಾ ಸಿ.ಆವರ್ತಿ, ಎಚ್.ವಿ.ವೆಂಕಟೇಶಪ್ಪ. ಅಧ್ಯಕ್ಷತೆ: ವಿ.ನಾರಾಯಣ ಸ್ವಾಮಿ ತಿರುವರಂಗ.
ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.30.

ಸಾಧಕರಿಗೆ ಸನ್ಮಾನ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕನ್ನಡ ಬಳಗ: ಡಾ.ಆರ್.ಕೆ.ಶ್ರೀಕಂಠನ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕಲ್ಪನಾ ನಾಗನಾಥ್, ಎಸ್.ಕಿಟ್ಟಿ, ನಾರಾಯಣ ರಾಯಚೂರು, ಜಗದೀಶ್ ಮಲ್ನಾಡ್ ಅವರಿಗೆ ಸನ್ಮಾನ. ಅತಿಥಿಗಳು: ಹಂಸಿನಿ ಮೆನನ್. ಅಧ್ಯಕ್ಷತೆ: ಬಿ.ಜೆ.ಶ್ರೀಪತಿ.
ಸ್ಥಳ: ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಧಾನ ಕಚೇರಿ, 9ನೇ ಮಹಡಿ, ಕೆ.ಜಿ.ರಸ್ತೆ. ಸಂಜೆ 5.30.

ದತ್ತಿ ಉಪನ್ಯಾಸ
ಬಸವ ಸಮಿತಿ: ಮಲ್ಲಪ್ಪ ಸದಾಶಿವಪ್ಪ ಸ್ಮರಣಾರ್ಥ ದತ್ತಿಯಲ್ಲಿ ಡಿ.ಆರ್.ಬಸವರಾಜ್ ಅವರಿಂದ `ವಚನಗಳಲ್ಲಿ ವ್ಯಕ್ತಿತ್ವ ವಿಕಸನ~ ಕುರಿತು ಉಪನ್ಯಾಸ.
ಸ್ಥಳ: ಅರಿವಿನ ಮನೆ, ಬಸವ ಭವನ, ಚಾಲುಕ್ಯ ಹೋಟೆಲ್ ಬಳಿ. ಸಂಜೆ 6.

ಗೀತಾ ಪ್ರವಚನ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಗಣೇಶ್ ಭಟ್ಟ ಹೋಬಳಿ ಅವರಿಂದ ಭಗವದ್ಗೀತೆ ಪ್ರವಚನ.
ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. ನಿತ್ಯ ಸಂಜೆ 6.30.

ರಂಗ ರಸದೌತಣ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕನ್ನಡ ಸಂಘ: ಉದ್ಯೋಗಿಗಳ ಮನೋಸ್ವಾಸ್ಥ್ಯಕ್ಕಾಗಿ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ವಿದ್ವಾನ್ ಬಿ.ಎಸ್. ಶ್ರೀನಿವಾಸಮೂರ್ತಿ ಅವರಿಂದ `ರಂಗಗೀತೆಗಳ ರಸದೌತಣ~.
ಸ್ಥಳ: ಕಾವೇರಿ ಭವನ ಸಭಾಂಗಣ, ಮೈಸೂರು ಬ್ಯಾಂಕ್ ವೃತ್ತ. ಮಧ್ಯಾಹ್ನ 1.35.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.