ಸಾಂಸ್ಕೃತಿಕ ಮುನ್ನೋಟ ಸೆಪ್ಟೆಂಬರ್ 9,10 ಮತ್ತು 11

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸಾಂಸ್ಕೃತಿಕ ಮುನ್ನೋಟ ಸೆಪ್ಟೆಂಬರ್ 9,10 ಮತ್ತು 11

Published:
Updated:

ಪ್ರೋಷ್ಠಪದಿ ಭಾಗವತ

ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠ: ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ `ಪ್ರೋಷ್ಠಪದಿ ಭಾಗವತ~ ಪ್ರವಚನ. ಸ್ಥಳ: ಪ್ಲಾಟ್‌ಫಾರಂ ರಸ್ತೆ, ಶೇಷಾದ್ರಿಪುರಂ. ಸಂಜೆ 6.30.ರಂಗಶಂಕರದಲ್ಲಿ...

ರಂಗಶಂಕರ: ಶನಿವಾರ ಭಾನುವಾರ ಲಿಟಿಲ್ ಜಾಸ್ಮಿನ್ ಪ್ರೊಡಕ್ಷನ್ ತಂಡದಿಂದ ` ದಿ ಬಾಲ್ಡ್ ಸೋಪ್ರಾನೋ~ ಇಂಗ್ಲಿಷ್ ನಾಟಕ. (ರಚನೆ: ಯುಜಿನ್ ಐನೆಸ್‌ಸ್ಕೊ. ನಿರ್ದೇಶನ: ಕೀರ್ತನಾ ಕುಮಾರ್). ಸ್ಥಳ: ರಂಗಶಂಕರ, ಜೆ.ಪಿ.ನಗರ. 2ನೇ ಹಂತ. ಸಂಜೆ 7.30 (ಭಾನುವಾರ ಮಧ್ಯಾಹ್ನ 3.30ಕ್ಕೆ ಮ್ಯಾಟಿನಿ).ಪ್ರವಚನ

ಶ್ರೀ ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಸ್ವಾಮಿ ಚಂದ್ರೇಶಾನಂದಜಿ ಅವರಿಂದ ಶನಿವಾರ  `ಉಪನಿಷದ್ ಜ್ಞಾನಾಮೃತ ಭಾವಧಾರೆ~,ಭಾನುವಾರ ಶ್ರೀರಾಮಕೃಷ್ಣ ಉಪದೇಶಾಮೃತ ಭಾವಧಾರೆ~, ಸೋಮವಾರ `ಶಿವಾನಂದ ಲಹರಿ ಸ್ತೋತ್ರ (ಆಚಾರ್ಯ ಶಂಕರರು)~ ಪ್ರವಚನ. ಸ್ಥಳ: ನಂ.42/1, ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ. ಸಂಜೆ 5.30.ಸಂಗೀತ, ಭಜನೆ

ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಶನಿವಾರ ಸಂಜೆ 6.30ಕ್ಕೆ ಭಾಗ್ಯಲಕ್ಷ್ಮಿ ಅವರಿಂದ ಸಂಗೀತ. ಭಾನುವಾರ ಬೆಳಿಗ್ಗೆ 9ಕ್ಕೆ ಮಾರುತಿ ಪ್ರಸಾದ್ ಮತ್ತು ತಂಡದಿಂದ ಭಜನೆ. ಸ್ಥಳ: ಮಹಾಲಕ್ಷ್ಮಿಪುರಂ.ಡಿವಿಜಿ ಕವನ, ಗಾಯನ

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಶನಿವಾರ ಪ್ರೊ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಂದ `ಡಿವಿಜಿ ಅವರ ಬಿಡಿ ಕವನಗಳು~ ಕುರಿತು ಉಪನ್ಯಾಸ. ಭಾನುವಾರ ಆರ್.ಎ.ದಕ್ಷಿಣಾಮೂರ್ತಿ ಮತ್ತು ತಂಡದಿಂದ ಶಾಸ್ತ್ರೀಯ ಗಾಯನ. ಸೋಮವಾರ ಡಾ.ಆರ್.ಪಿ.ಜೋಶಿ ಅವರಿಂದ `ಜೀವನ ಶೈಲಿ ಮತ್ತು ಆರೋಗ~್ಯ ಕುರಿತು ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.30.ಹರಿವಂಶ ಪುರಾಣ

ಶನಿವಾರ, ಭಾನುವಾರ ಪಾರ್ಥಸಾರಥಿ ದೇವರ 25ನೇ ಪ್ರತಿಷ್ಠಾ ವರ್ಷಾಚರಣೆಯ ಅಂಗವಾಗಿ ಡಾ.ಮಾಳಗಿ ರಾಮಾಚಾರ್ ಅವರಿಂದ `ಶ್ರೀ ಹರಿ ವಂಶ ಮಹಾಪುರಾಣದ ಉಪನ್ಯಾಸ. ಸ್ಥಳ: ಕಾಶಿ ಮಠ, ನೆಟ್ಟಕಲ್ಲಪ್ಪ ವೃತ್ತ. ಸಂಜೆ 6.30.ಪ್ರವಚನ

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಶಿವರಾಮ ಅಗ್ನಿಹೋತ್ರಿ ಅವರಿಂದ `ಮಾಂಡೂಕ್ಯೋಪನಿಷತ್ತು~ ಪ್ರವಚನ. ಸ್ಥಳ: ನಂ.68, ಎಪಿಕೆ ರಸ್ತೆ, 2ನೇ  ವಿಭಾಗ, ತ್ಯಾಗರಾಜ ನಗರ. ಬೆಳಿಗ್ಗೆ 9.30ರಿಂದ ಸಂಜೆ 6.30.ಪ್ರೋಷ್ಠಪದಿ ಭಾಗವತ

ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಪ್ರವಚನ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರಜ್ಯೋತಿ ನಗರ. ನಿತ್ಯ ಸಂಜೆ 7.ದ್ವಾದಶ ಸ್ತೋತ್ರ

ದೇವಗಿರಿ ಶ್ರೀ ಗುರುಸೇವಾ ಸಮಿತಿ: ಅಂಬರೀಷಾಚಾರ್ಯ ಅವರಿಂದ `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ. ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 7.ಆರೋಗ್ಯ, ಭಜನೆ

ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಶನಿವಾರ ಗುರುಭಗವಾನ್ ಬ್ರಹ್ಮರ್ಷಿ ಗಂಗಾಧರ ಅವರಿಂದ `ಆರೋಗ್ಯ ಆನಂದ~ ಪ್ರವಚನ. ಭಾನುವಾರ ಎನ್.ಎಸ್.ಅಭಿಷೇಕ ಅವರಿಂದ ದೇವರ ನಾಮಗಳು. ಸ್ಥಳ: ರಾಗಿಗುಡ್ಡ, 9ನೇ ಬ್ಲಾಕ್ ಜಯನಗರ. ನಿತ್ಯ ಸಂಜೆ 6.ಉಪನ್ಯಾಸ

ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.ಜಗನ್ನಾಥದಾಸರ ಆರಾಧನೆ

ಕರ್ನಾಟಕ ಹರಿದಾಸ ಸೈಂಟಿಫಿಕ್ ರಿಸರ್ಚ್ ಸೆಂಟರ್: ಜಗನ್ನಾಥದಾಸರ 202ನೇ ಆರಾಧನಾ ಮಹೋತ್ಸವದಲ್ಲಿ ಶನಿವಾರ ಶ್ರೀಕಾಂತ ಬಾಯರಿ ಅವರಿಂದ `ಬೃಹತ್ ತಾರತಮ್ಯ~ ಕುರಿತು ಉಪನ್ಯಾಸ. ಭಾನುವಾರ ಡಾ.ಆನಂದ  ತೀರ್ಥಾಚಾರ್ಯ ಮಳಗಿ ಅವರಿಂದ `ಸಕಲದುರಿತ ನಿವಾರಣ ಸಂಧಿ~ ಕುರಿತು ಉಪನ್ಯಾಸ. ಸ್ಥಳ: ನಂ.49, ವಿಜಯರಂಗ, 17ನೇ ಅಡ್ಡ ರಸ್ತೆ, ವಿಜಯನಗರ. ನಿತ್ಯ ಸಂಜೆ 5.30.ದಶಲಕ್ಷಣ ಮಹಾಪರ್ವ

ಆದಿನಾಥ ದಿಗಂಬರ ಜಿನಮಂದಿರ: ದಶಲಕ್ಷಣ ಮಹಾಪರ್ವದಲ್ಲಿ  ಶನಿವಾರ ಅನಂತರಾಜ್ ಅವರಿಂದ `ಉತ್ತಮ ಆಕಿಂಚನ್ಯಧರ್ಮ~ ಉಪನ್ಯಾಸ. ಭಾನುವಾರ ಜಯಲಕ್ಷ್ಮಿ ಅಭಯ್‌ಕುಮಾರ್ ಅವರಿಂದ `ಉತ್ತಮ ಬ್ರಹ್ಮಚರ್ಯ ಧರ್ಮ~ ಕುರಿತು ಉಪನ್ಯಾಸ. ಅತಿಥಿ: ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ. ಸ್ಥಳ: ಆದಿನಾಥ ದಿಗಂಬರ ಜಿನಮಂದಿರ, ಸೌತ್ ಎಂಡ್ ವೃತ್ತ, ಜಯನಗರ. ಮಧ್ಯಾಹ್ನ 2.30.ಗೋಧಿಹುಗ್ಗಿ ಗಂಗಯ್ಯ

ಶಾರದ ಗಾನ ಕಲಾಮಂದಿರ ಟ್ರಸ್ಟ್: ಶನಿವಾರ, ಭಾನುವಾರ ಪ್ರೊ.ಜಿ.ಎಚ್. ಹನ್ನೆರಡುಮಠ ಅವರ `ಗೋಧಿ ಹುಗ್ಗಿ ಗಂಗಯ್ಯ~ ನಾಟಕ. (ಸಂಗೀತ: ಚಿದಾನಂದ ಕುಲಕರ್ಣಿ. ನಿರ್ದೇಶನ: ಅಜೇಯ್ ಪ್ರೀತಮ್ ಪಿ). ಸ್ಥಳ; ಸೃಷ್ಟಿ ವೆಂಚರ್ಸ್‌, ನಂ.81, 1ನೇ ಮಹಡಿ, ಈಎಟಿ ರಸ್ತೆ, ಬಸವನಗುಡಿ. ಸಂಜೆ 7.30. ಟಿಕೆಟ್ ಬೆಲೆ: 50 ರೂ. ಮಾಹಿತಿಗೆ: 99867 06454.ಗ್ರಾಮೀಣ ನಾಟಕೋತ್ಸವದಲ್ಲಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸ್ವಾಮಿ ವಿವೇಕಾನಂದ ಆದರ್ಶ ಸಾಧನಾ ಕೇಂದ್ರ  ಟ್ರಸ್ಟ್, ಶ್ರೀರಾಮ ಭಜನಾ ಮಂಡಳಿ: ಗ್ರಾಮೀಣ ನಾಟಕೋತ್ಸವದ್ಲ್ಲಲಿ  ಶನಿವಾರ ಸಂಜೆ 5ಕ್ಕೆ ವಿದ್ಯಾರ್ಥಿ ತಂಡದಿಂದ `ಆಧುನಿಕ ರಾಮಾಯಣ~ ನಾಟಕ. (ನಿರ್ದೇಶನ: ಟಿ.ಕೆ.ರಾಘವೇಂದ್ರ). ಸಂಜೆ 7ಕ್ಕೆ ಉದ್ಘಾಟನೆ: ಬಿ.ಆರ್.ಶ್ರೀನಿವಾಸ ಮೂರ್ತಿ. ಅತಿಥಿಗಳು: ಬಿ.ಟಿ.ಮುನಿರಾಜಯ್ಯ. ಸ್ಥಳ: ಸರ್ಕಾರಿ ಪ್ರೌಢಶಾಲೆ , ಬಾಗಲಗುಂಟೆ.  ಭಾನುವಾರ ಸಂಜೆ 5ಕ್ಕೆ ವಾಸ್ಕ್ ಯೋಗ ಸದಸ್ಯರ ಬಳಗದಿಂದ ನಾಟಕ. ರಂಗಭೂಮಿ ಕಲಾವಿದರ ಒಕ್ಕೂಟದಿಂದ ರಂಗಗೀತೆ. ಸಂಜೆ 7ಕ್ಕೆ ಸಮಾರೋಪ. ಸ್ಥಳ: ವಾಸ್ಕ್ ಯೋಗ ಕೇಂದ್ರ, ನಂ.45/1, ಪ್ರಣವ, 4ನೇ ಮುಖ್ಯ ರಸ್ತೆ, ಗಣೇಶ ದೇವಸ್ಥಾನದ ಸಮೀಪ, ಹಾವನೂರು ಬಡಾವಣೆ, ಹೆಸರಘಟ್ಟ ಮುಖ್ಯ ರಸ್ತೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry