ಶನಿವಾರ, ಜನವರಿ 18, 2020
26 °C

ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಆಡಳಿತಾವಧಿ

ಸರಿ ಸುಮಾರು

ಮೂರೂವರೆ ವರ್ಷ

ಅವಧಿ

ಸರಿ,

ಆಡಳಿತ ಮಾತ್ರ

ಕೇವಲ `ಸುಮಾರು~

ಯಾರಿಗೂ

ತರಲಿಲ್ಲ ಹರ್ಷ

ಬದಲಾವಣೆಗೆ

ಕಾಯಬೇಕೆ ಇನ್ನೂ

ಒಂದೂವರೆ ವರ್ಷ

ಪ್ರತಿಕ್ರಿಯಿಸಿ (+)