ಸೋಮವಾರ, ಮೇ 17, 2021
21 °C

ಸಿಎಂ ಪದಕ ಪುರಸ್ಕೃತ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಮುಖ್ಯಮಂತ್ರಿಗಳ ಪದಕ ಪಡೆದ ಬೆಂಗಳೂರು ವಿಭಾಗದ ಪೊಲೀಸ್ ಅಧಿಕಾರಿಗಳು.

ಕೆ.ಸಿ.ವೆಂಕಟರಾವ್ ಮಾನೆ, ಎಸ್‌ಪಿ, ಮೋಟಾರ್ ವಾಹನ ವಿಭಾಗ; ಕೆ.ಡಿ.ಮಲ್ಲಿಗವಾಡ, ಡಿಸಿಪಿ, ಸಿಎಆರ್ ದಕ್ಷಿಣ; ಎಸ್.ಆರ್.ಲಕ್ಷ್ಮಿಪತಿ ಗೌಡ, ಎಸಿಪಿ, ಪಶ್ಚಿಮ ಸಂಚಾರ ವಿಭಾಗ; ಎ.ಬಿ.ಕೈಸರ್, ಡಿವೈಎಸ್‌ಪಿ, ಸಿಐಡಿ; ಕೆ.ಪಿ.ನಾಗರಾಜು, ಡಿವೈಎಸ್‌ಪಿ, ರಾಜ್ಯ ಗುಪ್ತಚರ ದಳ; ಎನ್.ಲಿಂಗರೆಡ್ಡಿ, ಡಿವೈಎಸ್‌ಪಿ, ರಾಜ್ಯ ಗುಪ್ತಚರ ದಳ; ಡಾ.ಅನಿಲ್ ಕುಮಾರ್ ಪಿ. ಗ್ರಾಮಪುರೋಹಿತ್, ಇನ್‌ಸ್ಪೆಕ್ಟರ್, ಹಲಸೂರು ಗೇಟ್ ಸಂಚಾರ ಠಾಣೆ; ಈ.ಕೆಂಚೇಗೌಡ, ಇನ್‌ಸ್ಪೆಕ್ಟರ್, ಯಲಹಂಕ ಠಾಣೆ.ಪಿ.ಚಂದ್ರಶೇಖರ್, ಇನ್‌ಸ್ಪೆಕ್ಟರ್, ವಿಜಯನಗರ ಠಾಣೆ; ಎಂ.ಎಸ್.ಅಶೋಕ್, ಇನ್‌ಸ್ಪೆಕ್ಟರ್, ವಿದ್ಯಾರಣ್ಯಪುರ ಠಾಣೆ; ಬಿ.ಎನ್.ಶಾಮಣ್ಣ, ಇನ್‌ಸ್ಪೆಕ್ಟರ್, ಪೀಣ್ಯ ಠಾಣೆ; ರಾಘವೇಂದ್ರ ಕೆ. ಹೆಗಡೆ, ಇನ್‌ಸ್ಪೆಕ್ಟರ್, ಸಿಐಡಿ; ಎಂ.ಆರ್.ಹರೀಶ್, ಇನ್‌ಸ್ಪೆಕ್ಟರ್, ಸಿಸಿಪಿಎಸ್, ಸಿಐಡಿ; ಸಿ.ಮಾಯಣ್ಣ, ಆರ್‌ಪಿಐ, ರಾಜ್ಯ ಗುಪ್ತಚರ ದಳ; ಕೆ.ಎಂ.ಮಹದೇವ ಪ್ರಸಾದ್, ಆರ್‌ಪಿಐ, ಕೆಎಸ್‌ಆರ್‌ಪಿ 1 ನೇ ಪಡೆ; ಚನ್ನಬಸಪ್ಪ ಹೊಸಮನಿ, ಆರ್‌ಪಿಐ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್).ವಂಸತ ಶಂಕರ ಭಾಗವತ್, ಪಿಎಸ್‌ಐ, ಸಂಚಾರ ತರಬೇತಿ ಸಂಸ್ಥೆ; ಪಿ.ಬಿ.ಕಿರಣ್, ಪಿಎಸ್‌ಐ, ಉಪ್ಪಾರ ಪೇಟೆ ಠಾಣೆ; ಸವಿತಾ, ಪಿಎಸ್‌ಐ, ಎಸ್‌ಸಿಆರ್‌ಬಿ; ಟಿ.ಕೆ.ಗಂಗಾಧರನ್, ಆರ್‌ಎಸ್‌ಐ, ಕೆಎಸ್‌ಆರ್‌ಪಿ 9 ನೇ ಪಡೆ; ಎನ್.ಆರ್.ಶ್ರೀನಿವಾಸ್ ಭಾಷ್ಯಂ, ಪ್ರಭಾರ ಪಿಎಸ್‌ಐ, ರಾಜ್ಯ ಗುಪ್ತಚರ ದಳ.ಜಿ.ವೇಣುಗೋಪಾಲಾಚಾರಿ, ಹೆಡ್ ಕಾನ್ಸ್‌ಟೆಬಲ್, ರಾಜ್ಯ ಗುಪ್ತಚರ ದಳ; ಕೆ.ರವೀಂದ್ರ, ಕಾನ್ಸ್‌ಟೆಬಲ್, ಕಾಡುಗೊಂಡನ ಹಳ್ಳಿ ಠಾಣೆ; ಎಸ್.ಎನ್.ಕೃಷ್ಣಮೂರ್ತಿ, ಕಾನ್ಸ್‌ಟೆಬಲ್, ನಂದಿನಿ ಲೇಔಟ್ ಠಾಣೆ; ಎನ್.ಸದಾನಂದ, ಕಾನ್ಸ್‌ಟೆಬಲ್, ಬೆಸ್ಕಾಂ ವಿಚಕ್ಷಣ ಠಾಣೆ, ಮಲ್ಲೇಶ್ವರ; ಎಸ್.ಎನ್.ರಾಮರೆಡ್ಡಿ, ಎಎಸ್‌ಐ, ಹುಳಿಮಾವು ಠಾಣೆ; ಪಿ.ಸದಾಶಿವಯ್ಯ, ಎಎಸ್‌ಐ, ಚಂದ್ರಾಲೇಔಟ್ ಠಾಣೆ; ಸಿ.ಎಸ್.ಶ್ರೀರಾಮಯ್ಯ, ಎಎಸ್‌ಐ, ಕಾಟನ್‌ಪೇಟೆ ಠಾಣೆ; ನಾರಾಯಣಸ್ವಾಮಿ, ಎಎಸ್‌ಐ, ವೈರ್‌ಲೆಸ್, ಕಂಟ್ರೋಲ್ ರೂಂ; ಪುಟ್ಟನರಸಯ್ಯ, ಹೆಡ್ ಕಾನ್ಸ್‌ಟೆಬಲ್, ಕೇಂದ್ರ ಅಪರಾಧ ವಿಭಾಗ (ಸಿಸಿಬಿ); ಮಹದೇವ ರಾಜಪ್ಪ ಸಂಬರಗಿ, ಹೆಡ್ ಕಾನ್ಸ್‌ಟೆಬಲ್, ಹಲಸೂರು ಸಂಚಾರ ಠಾಣೆ.ಪದ್ಮಾವತಿ, ಮಹಿಳಾ ಹೆಡ್ ಕಾನ್ಸ್‌ಟೆಬಲ್, ಮಡಿವಾಳ ಠಾಣೆ; ಕೆ.ಪದ್ಮಾವತಿ, ಮಹಿಳಾ ಹೆಡ್ ಕಾನ್ಸ್‌ಟೆಬಲ್, ಸಿಐಡಿ; ಮಮ್‌ತಾಜ್ ಪಾಷಾ, ಕಾನ್ಸ್‌ಟೆಬಲ್, ಕಾಟನ್‌ಪೇಟೆ ಠಾಣೆ; ಎಚ್.ರಮೇಶ್, ಕಾನ್ಸ್‌ಟೆಬಲ್, ತಾಂತ್ರಿಕ ಸಹಕಾರ ಕೇಂದ್ರ, ಸಿಸಿಬಿ; ಜೆ.ಕೆ.ಶ್ರೀನಿವಾಸ್ ರಾವ್, ಕಾನ್ಸ್‌ಟೆಬಲ್, ತಾಂತ್ರಿಕ ಸಹಕಾರ ಕೇಂದ್ರ, ಸಿಸಿಬಿ; ಎನ್.ಹರ್ಷ, ಕಾನ್ಸ್‌ಟೆಬಲ್, ಎಡಿಸಿಪಿ ಸಂಚಾರ ಕಚೇರಿ; ಮಲ್ಲಿಕಾರ್ಜುನ ಹೆಗಡೆ, ಸಿಪಿಸಿ, ಎಸ್‌ಸಿಐಬಿ, ಸಿಐಡಿ; ಎಸ್.ಕುಮಾರ್, ಕಾನ್ಸ್‌ಟೆಬಲ್, ಎಸ್‌ಸಿಆರ್‌ಬಿ; ಎಸ್.ಎನ್.ಶ್ರೀನಿವಾಸ್, ಸಿಪಿಸಿ, ಸೂಲಿಬೆಲೆ ಠಾಣೆ; ದೀನ್ ದಯಾಳು, ಡಿವೈಎಸ್‌ಪಿ, ರಾಜ್ಯ ಗುಪ್ತಚರ ದಳ; ಎ.ಆರ್.ಬಲರಾಮೇಗೌಡ, ಇನ್‌ಸ್ಪೆಕ್ಟರ್, ಹುಳಿಮಾವು ಠಾಣೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.