ಸೋಮವಾರ, ಜನವರಿ 27, 2020
24 °C

ಸಿಎನ್‌ಆರ್‌ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕನ್ನಡದ ಖ್ಯಾತ ವಿಮರ್ಶಕ ಡಾ. ಸಿ.ಎನ್‌. ರಾಮ­­ಚಂದ್ರನ್‌ ಅವರ ‘ಆಖ್ಯಾನ–ವ್ಯಾಖ್ಯಾನ’ ವಿಮರ್ಶಾ ಕೃತಿ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ.



ಹಿಂದಿ ಸಿನಿಮಾ ಗೀತ ರಚನೆಕಾರ ಜಾವೇದ್‌ ಅಖ್ತರ್‌, ಹಿಂದಿ ಕಾದಂಬರಿ­ಕಾರ್ತಿ ಮೃದುಲಾ ಗರ್ಗ್‌ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಸೇರಿದ್ದಾರೆ. ಮಾರ್ಚ್‌ 11ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕೆ. ಶ್ರೀನಿವಾಸರಾವ್‌ ತಿಳಿಸಿದ್ದಾರೆ.

*ಪ್ರಶಸ್ತಿ ಸಂದ ಕ್ಷಣದಲ್ಲಿ ಸಿಎನ್‌ಆರ್ ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆ...

 

ಪ್ರತಿಕ್ರಿಯಿಸಿ (+)