ಬೆಳಗಾವಿ: ಬೆಳಗಾವಿಯ ರೋಹಿತ್ ಶಿಂಧೆ ಹಾಗೂ ಸೇಜಲ್ ಚಿಂಡಕ್ ನಗರದ ಕೆಎಲ್ಇ ಇಂಟರ್ನ್ಯಾಶನಲ್ ಸ್ಕೂಲ್ ಆಶ್ರಯದ ದಕ್ಷಿಣ ವಲಯ ಸಿಬಿಎಸ್ಇ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ 16 ವರ್ಷ ಮೇಲ್ಪಟ್ಟ ಬಾಲಕರ ಹಾಗೂ ಬಾಲಕಿಯರ ವಿಭಾಗದ ರೋಡ್ ರೇಸ್-2 ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಫಲಿತಾಂಶಗಳು: ರೋಡ್ ರೇಸ್-2 ವಿಭಾಗ: 16 ವರ್ಷ ಮೇಲ್ಪಟ್ಟ ಬಾಲಕರು: ರೋಹಿತ್ ಶಿಂಧೆ (ಕರ್ನಾಟಕ)-1, ವರುಣ ಪಾಳಾ (ಕರ್ನಾಟಕ)-2; ಬಾಲಕಿಯರು: ಸೇಜಲ್ ಚಿಂಡಕ್ (ಕರ್ನಾಟಕ)-1.
16 ವರ್ಷದೊಳಗಿನ ಬಾಲಕರು: ಅಕ್ಷಯ ಕೆ. ರಾಜು (ಆಂಧ್ರಪ್ರದೇಶ)-1, ಯಶ್ ಗುಪ್ತಾ (ತಮಿಳುನಾಡು)-2, ಸರವಣ (ಆಂಧ್ರಪ್ರದೇಶ)-3; ಬಾಲಕಿಯರು: ರುಚಿಕಾ ಜೈನ್ (ಕರ್ನಾಟಕ)-1, ಆರೋಲಿ ಆರ್. ಭಿಡೆ (ಕರ್ನಾಟಕ)-2.

14 ವರ್ಷದೊಳಗಿನ ಬಾಲಕರು: ಅಜೀರ್ ಖಾನ್ (ಆಂಧ್ರಪ್ರದೇಶ)-1, ಎ. ತೇಜೇಶ್ವರ (ಆಂಧ್ರಪ್ರದೇಶ)-2, ಎಂ. ವೆರಂಕಾಲಿ ವಿಘ್ನೇಶ (ತಮಿಳುನಾಡು)-3; ಬಾಲಕಿಯರು: ಸೀಲಿಯಾ ಸಿಮ್ಮಿತ್ (ತಮಿಳುನಾಡು)-1, ತೇಜಸ್ವಿನಿ ಕೆ.ಆರ್. (ಕೇರಳ)-2, ಸುಬಿ ಎಸ್.ವಿ. (ತಮಿಳುನಾಡು)-3.

12 ವರ್ಷದೊಳಗಿನ ಬಾಲಕರು: ಶ್ರುತಿ ಭಯಾನಿ (ತಮಿಳುನಾಡು)-1, ಆರ್. ಅರವಿಂದ (ಆಂಧ್ರಪ್ರದೇಶ)-2, ಮಿಹಿರ್ ಇಂದುಹರ್ (ಕರ್ನಾಟಕ)-3; ಬಾಲಕಿಯರು: ಅಮರೀನ್ ಖಾನ್ (ಆಂಧ್ರಪ್ರದೇಶ)-1, ಸಂಜನಾ ಎಸ್. ಶೆಟ್ಟಿ (ಕರ್ನಾಟಕ)-2, ಜಾನಿಸ್ ರೋಡ್ರಿಗಸ್ (ಕರ್ನಾಟಕ)-3.

ರೋಡ್ ರೇಸ್-1 ವಿಭಾಗ: 16 ವರ್ಷ ಮೇಲ್ಪಟ್ಟ ಬಾಲಕರು: ಶ್ರೇಯಾಂಶ ಭಯಾನಿ (ಆಂಧ್ರಪ್ರದೇಶ)-1, ಆದಿತ್ಯ ರಾಮಾನಿ (ಆಂಧ್ರಪ್ರದೇಶ)-2, ಎಸ್. ಚಂದ್ರಪ್ರಸಾದ (ಆಂಧ್ರಪ್ರದೇಶ)-3. ಬಾಲಕಿಯರು; ಅಕ್ಷತಾ ಸಾವಂತ (ಕರ್ನಾಟಕ)-1, ಜಿ. ಕುಸೀಮಾ (ಆಂಧ್ರಪ್ರದೇಶ)-2, ಅನ್ನುತಾ ವಿನೋದ(ಆಂಧ್ರಪ್ರದೇಶ)-3.

14 ವರ್ಷದೊಳಗಿನ ಬಾಲಕರು: ಎಂ.ಸಿ. ಸುಬ್ಬಯ್ಯ (ಆಕ್ಸ್ಫರ್ಡ್ ಸೆಕೆಂಡರಿ ಸ್ಕೂಲ್)-1, ಸೆಲ್ವಕುಮಾರ ಎಂ (ಪದ್ಮ ಶೇಷಾದ್ರಿ ಬಿಬಿಎಸ್ಎಸ್ಎಸ್)-2, ಸೋನು ಗಣೇಶ (ಜ್ಯೋತಿ ಕೇಂದ್ರೀಯ ವಿದ್ಯಾಲಯ)-3; ಬಾಲಕಿಯರು: ಎಸ್. ಸ್ಮಿರ್ಣಾ ಸೋರ್ಣಮ್ (ಆಂಧ್ರಪ್ರದೇಶ)-1, ಶಿವಾಂತ ಗೋಪಿ (ಆಂಧ್ರಪ್ರದೇಶ)-2, ಸಿಂಚನಾ ಎಸ್.ಬಿ. (ತಮಿಳುನಾಡು)-3.

12 ವರ್ಷದೊಳಗಿನ ಬಾಲಕರು: ದರ್ಶನ್ ಎಂ. (ತಮಿಳುನಾಡು)-1, ಮನೀಶ್ ರೋಹಿತ್ (ತೇಶ್ಮರ್ ಸ್ಕೂಲ್)-2, ಸಂಜಯಾ ರಾಜ್ ಎಸ್( ಶ್ರೀ ಕುಮಾರನ್ ಚಿಲ್ಡ್ರನ್ ಹೋಮ್)-3; ಬಾಲಕಿಯರು: ಪಿ.ಎ. ಸಂಯುಕ್ತ (ಎಸ್.ಬಿ.ಒ.ಎ. ಸ್ಕೂಲ್)-1, ಸುಶ್ರುತಿ ಹೇಮಚಂದ (ತಮಿಳುನಾಡು)-2, ಎಂ.ಸಿ. ರೋಷನಿ (ತಮಿಳುನಾಡು)-3.

10 ವರ್ಷದೊಳಗಿನ ಬಾಲಕರು: ಆನಂದ ಕುಮಾರ (ಆಂಧ್ರಪ್ರದೇಶ)-1, ನೀಲ ಎಂ. ದೋಶಿ (ಆಂಧ್ರಪ್ರದೇಶ)-2, ರೋಷನ್ ಜೋಸ್ (ಬೋಸ್ ಪಬ್ಲಿಕ್ ಸ್ಕೂಲ್)-3; ಬಾಲಕಿಯರು: ಅನುಕ್ಷಾ ಎಸ್. ಶಂಕರಗೌಡ (ಕರ್ನಾಟಕ)-1, ಯು. ಆದಿತ್ಯ (ಆಂಧ್ರಪ್ರದೇಶ)-2, ಬಿ. ವಿಜೀತಾ (ತಮಿಳುನಾಡು)-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.