ಸಿಲಿಕಾನ್ ಸಿಟಿಯಲ್ಲಿ...

ಶನಿವಾರ, ಮೇ 25, 2019
33 °C

ಸಿಲಿಕಾನ್ ಸಿಟಿಯಲ್ಲಿ...

Published:
Updated:

ಸಿಲಿಕಾನ್ ಸಿಟಿ ಜ್ಞಾನದ ತವರೂ ಹೌದು. ಇಲ್ಲಿ ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ ಶಿಕ್ಷಣ ಸಂಸ್ಥೆಗಳು, ಅವುಗಳಿಂದ ಹೊರಬಂದ ಪ್ರತಿಭಾವಂತರಿಂದ ಬೆಳೆದ ಐಟಿ ಬಿಟಿ ಕಂಪೆನಿಗಳಿವೆ. ಇಲ್ಲಿ ಶಿಕ್ಷಕರನ್ನು ಸ್ಮರಿಸುವ, ಆ ನೆಪದಲ್ಲಾದರೂ ಪರಂಪರೆಯತ್ತ ಬೆಳಕು ಚೆಲ್ಲುವ ಕಾರ್ಯಕ್ರಮಗಳು ನಡೆಯುತ್ತವೆ.ಕೆಲವು ಸಂಸ್ಥೆಗಳು ಶಿಕ್ಷಕರಿಗಾಗಿ ಹಲವಾರು ಮನರಂಜನಾತ್ಮಕ ಕಾರ್ಯಕ್ರಮ, ಗುರುವಂದನೆ, ಸಣ್ಣಪುಟ್ಟ ಸ್ನೇಹಕೂಟ ಆಯೋಜಿಸಿವೆ. ಗುರುದಿನ ಎಂದರೆ ಕಡಿಮೆಯೇ? ಇಲ್ಲೂ ಶುಭ ಹಾರೈಕೆ, ಉಡುಗೊರೆಗಳ ವಿನಿಮಯವೂ ಇರುತ್ತದೆ. ಇದಕ್ಕಾಗಿಯೇ ಮಾರುಕಟ್ಟೆಯೂ ಸಜ್ಜಾಗಿದೆ. ಹಲವು ಬಗೆಯ  ಗ್ರಿಟಿಂಗ್ ಕಾರ್ಡ್, ಗಿಫ್ಟ್ ಐಟಂಗಳು ಕೂಡ ರಾರಾಜಿಸತೊಡಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry