ಬುಧವಾರ, ಏಪ್ರಿಲ್ 21, 2021
25 °C

ಸುನಿತಾ ಇಂದು ಭೂಮಿಗೆ ಮರಳುವ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್ (ಪಿಟಿಐ) : ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ ಮತ್ತು ಉಳಿದ ಇಬ್ಬರು ಗಗನಯಾತ್ರಿಗಳು ನಾಲ್ಕು ತಿಂಗಳ ಬಳಿಕ ಭಾನುವಾರ ಭೂಮಿಗೆ ಮರಳುವ ಸಾಧ್ಯತೆ ಇದೆ.

ಶನಿವಾರ ಸುನಿತಾ ವಿಲಿಯಮ್ಸ ಔಪಚಾರಿಕವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಜವಾಬ್ದಾರಿಯನ್ನು ನಾಸಾದ ಗಗನಯಾತ್ರಿ ಕೆವಿನ್ ಫೋರ್ಡ್ ಅವರಿಗೆ ಒಪ್ಪಿಸಿದರು.



ಭಾರತ ಮೂಲದ ಸುನಿತಾ ವಿಲಿಯಮ್ಸ ಉಳಿದ ಇಬ್ಬರು ಗಗನಯಾತ್ರಿಗಳಾದ ಜಪಾನ್ ದೇಶದ ಅಖಿ ಹೋಶಿದೆ ಮತ್ತು ರಷ್ಯಾ ದೇಶದ ಯೂರಿ ಮಲೆಂಚೆಕೊ ಅವರೊಂದಿಗೆ ಭಾನುವಾರ ಭೂಮಿಗೆ ಮರಳಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.