ಗುರುವಾರ , ಜನವರಿ 23, 2020
28 °C

ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಕಂಪೆನಿಗಳಲ್ಲಿ ಗ್ಯಾಂಗ್‌ ಮನ್‌ಗಳಾಗಿ ಐದು  ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು, ಈಗ ಯಾವುದೇ ಕಾರಣ ನೀಡದೇ ಕೆಲಸದಿಂದ ತೆಗೆದು ಹಾಕಲಾಗಿದೆ.ಇದನ್ನು ಖಂಡಿಸಿ ಡಿಸೆಂಬರ್‌ 2 ರಂದು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಗ್ಯಾಂಗ್‌ಮನ್‌ಗಳು ನಿರ್ಧರಿಸಿದ್ದಾರೆ.ಗ್ಯಾಂಗ್‌ಮನ್‌ಗಳು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಬಡತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.  ತಮಗೆ ನ್ಯಾಯ  ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)