ಶನಿವಾರ, ಮೇ 8, 2021
19 °C

ಸೂಪರ್ ನ್ಯೂಮರರಿ ಕೋಟಾದಡಿ ಸೀಟು ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಶನಿವಾರ ಸ್ನಾತಕೋತ್ತರ ವಿಭಾಗದ ವಿವಿಧ ಕೋರ್ಸುಗಳಿಗೆ ಸೂಪರ್ ನ್ಯೂಮರರಿ ಕೋಟಾದಡಿ ಸೀಟುಗಳನ್ನು ಭರ್ತಿ ಮಾಡಿಕೊಂಡಿತು.ಆಯ್ಕೆ ಪ್ರಕ್ರಿಯೆಯ ವಿವರ ಇಂತಿದೆ: ವಿದೇಶಿ ವಿದ್ಯಾರ್ಥಿಗಳ ಕೋಟಾದಡಿ 8, ರಕ್ಷಣಾ ಇಲಾಖೆಯ 14, ಅಂಗವಿಕಲರ ಕೋಟಾದಡಿ 20, ಕ್ರೀಡಾ ವಿಭಾಗದಲ್ಲಿ 17, ಎನ್‌ಸಿಸಿ 24, ಎನ್‌ಎಸ್‌ಎಸ್ 26, ಸಾಂಸ್ಕೃತಿಕ ವಿಭಾಗದಿಂದ 11, ರಾಜ್ಯದ ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು 32 ಮತ್ತು ರಾಷ್ಟ್ರದ ಇತರ ವಿ.ವಿ.ಗಳ ಕೋಟಾದಡಿ 24 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 176 ವಿದ್ಯಾರ್ಥಿ ಗಳು ವಿವಿಧ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿ.ವಿ. ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.