ಶುಕ್ರವಾರ, ಫೆಬ್ರವರಿ 26, 2021
29 °C
ಕಂಚಿನ ಪದಕಕ್ಕಾಗಿ ಸೆಣಸಲಿದೆ ಭಾರತದ ಜೋಡಿ

ಸೆಮಿಫೈನಲ್‌ನಲ್ಲಿ ಸೋತ ಸಾನಿಯಾ– ಬೋಪಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಮಿಫೈನಲ್‌ನಲ್ಲಿ ಸೋತ ಸಾನಿಯಾ– ಬೋಪಣ್ಣ

ರಿಯೊ ಡಿ ಜಿನೈರೊ (ಪಿಟಿಐ): ಸಾನಿಯಾ ಮಿರ್ಜಾ ಮತ್ತು ರೋಹನ್‌ ಬೋಪಣ್ಣ ಜೋಡಿ ಒಲಿಂಪಿಕ್ಸ್‌ನ ಮಿಶ್ರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸೋತಿದೆ.

ಅಮೆರಿಕದ ವೀನಸ್‌ ವಿಲಿಯಮ್ಸ್‌ ಮತ್ತು ರಾಜೀವ್‌ ರಾಮ್‌ ಜೋಡಿಯನ್ನು ಮಣಿಸಲು ಭಾರತದ ಟೆನಿಸ್‌ ಜೋಡಿ ವಿಫಲವಾಗಿದೆ.

ಮೊದಲ ಸೆಟ್‌ನಲ್ಲಿ 6–2, 2–6, 3–10ರ ಅಂತರದಲ್ಲಿ ಸೋತ ಸಾನಿಯಾ– ಬೋಪಣ್ಣ ಜೋಡಿ ಕಂಚಿನ ಪದಕಕ್ಕಾಗಿ ಸೆಣಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.