ಗುರುವಾರ , ಏಪ್ರಿಲ್ 15, 2021
22 °C

ಸೆಮಿಫೈನಲ್ ಪಂದ್ಯದಲ್ಲಿ ಸೈನಾಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಇಂದು ನಡೆದ ಲಂಡನ್ ಒಲಿಂಪಿಕ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ಚೀನಾದ ಯಿಹಾನ್ ವಾಂಗ್ ಅವರಿಂದ ಪರಾಭವಗೊಂಡರು.ಇದೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದ ಸೈನಾ ಅವರು 21-13, 21-13 ಅಂತರದಲ್ಲಿ ವಿಶ್ವ ರ್ಯಾಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ಚೀನಾದ ಆಟಗಾರ್ತಿ ಯಿಹಾನ್ ವಾಂಗ್ ಅವರ ವಿರುದ್ಧ ಸೋಲನುಭವಿಸಿದರು.ವಿಶ್ವ ಚಾಂಪಿಯನ್ ಆಗಿರುವ ವಾಂಗ್ ಎದುರು ಈ ಹಿಂದೆ ಆಡಿದ ಐದೂ ಪಂದ್ಯಗಳಲ್ಲಿ ನೆಹ್ವಾನ್ ಸೋಲು ಕಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.