ಸೋದರಿ ಪಾತ್ರ ಒಲ್ಲೆ

7

ಸೋದರಿ ಪಾತ್ರ ಒಲ್ಲೆ

Published:
Updated:
ಸೋದರಿ ಪಾತ್ರ ಒಲ್ಲೆ

ಸೂಪರ್ ಸ್ಟಾರ್ ರಜನಿಕಾಂತ್‌ಗೆ ಸೋದರಿಯಾಗುವ ಅವಕಾಶವನ್ನು ಮಾಧುರಿ ದೀಕ್ಷಿತ್ ನಿರಾಕರಿಸಿದ್ದಾಳೆ. ‘ಅವರೊಂದಿಗೆ ನಟಿಸಲು ನನಗೂ ಇಷ್ಟ. ಆದರೆ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ’ಎಂದಿದ್ದಾಳೆ. ‘ಅವರೊಂದಿಗೆ ನಟಿಸಲು ನನಗೂ ಇಷ್ಟ. ಆದರೆ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಸೋದರಿಯ ಪಾತ್ರದಲ್ಲಿ ನಟಿಸಲಾರೆ’ ಎಂದಿರುವ ಮಾಧುರಿ ತನಗಿನ್ನೂ ನಾಯಕಿಯ ಚಾರ್ಮ್ ಹೋಗಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾಳೆ.‘ನಾನು ಅವಕಾಶ ಹುಡುಕಿ ಭಾರತಕ್ಕೆ ಬಂದಿಲ್ಲ. ಪ್ರವಾಸಕ್ಕಾಗಿ ಬಂದಿದ್ದೇನೆ’ ಎಂದು ಮಾಧುರಿ ಹೇಳಿದ್ದಾಳೆ. ಅಂದಹಾಗೆ, 1987ರಲ್ಲಿ ‘ಉತ್ತರ ದಕ್ಷಿಣ’ ಹೆಸರಿನ ಚಿತ್ರದಲ್ಲಿ ರಜನಿ ಮತ್ತು ಮಾಧುರಿ ಒಟ್ಟಾಗಿ ನಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry